অর্থ : ಬಾಯಲ್ಲಿಟ್ಟುಕೊಂಡು ಜಗಿದು ರಸ ಕುಡಿಯಬಹುದಾದ ಹೊಗೆಸೊಪ್ಪಿನ ಎಲೆಗಳಿಂದ ಮಾಡುವ ಒಂದು ಬಗೆಯ ಅಂಟಾದ ಪದಾರ್ಥ
উদাহরণ :
ತಂಬಾಕು ಸೇವಿಸುವುದು ಆರೋಗ್ಯಕ್ಕೆ ಹಾನಿಕರ.
অন্যান্য ভাষায় অনুবাদ :
অর্থ : ಬೀಡಿ, ಸಿಗರೇಟು ಮೊದಲಾದವುಗಳನ್ನು ಸುಟ್ಟು ಹೊಗೆಯನ್ನು ಕುಡಿಯುವ ಅಥವಾ ಪುಡಿಯ ಜತೆ ತಿನ್ನುವಂತಹ ಹೊಗೆಸೊಪ್ಪಿನ ಸುಟ್ಟಂತಹ ಎಲೆ
উদাহরণ :
ಅವನು ತಂಬಾಕನ್ನು ತಿನ್ನುತ್ತಿದ್ದಾನೆ.
সমার্থক : ಹೊಗೆಸೊಪ್ಪು
অন্যান্য ভাষায় অনুবাদ :
অর্থ : ಒಂದು ಗಿಡ ಅದರ ಎಲೆ ಅನೇಕ ರೂಪದಲ್ಲಿ ಮದನಶೆಯನ್ನುಂಟು ಮಾಡುವ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
উদাহরণ :
ಅವನು ಹೊಗೆಸೊಪ್ಪಿನ ಬೇಸಾಯವನ್ನು ಮಾಡುತ್ತಾನೆ.
সমার্থক : ಹೊಗೆಸೊಪ್ಪು
অন্যান্য ভাষায় অনুবাদ :