পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಂಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಂಗಿ   ನಾಮಪದ

অর্থ : ಒಡಹುಟ್ಟಿದ ಕಿರಿಯಳು ಅಥವಾ ತಾಯಿಯ ತಂಗಿ ಅಥವಾ ಅಕ್ಕನ ಹೆಣ್ಣುಮಕ್ಕಳಲ್ಲಿ ಕಿರಿಯವಳು, ಅಪ್ಪನ ಅಣ್ಣ ಅಥವಾ ತಮ್ಮನ ಹೆಣ್ಣುಮಕ್ಕಳಲ್ಲಿ ಕಿರಿಯವಳು

উদাহরণ : ನನ್ನ ತಂಗಿಗೆ ಎರಡು ಗಂಡುಮಕ್ಕಳಿವೆ.

সমার্থক : ಸಹೋದರಿ, ಸೋದರಿ


অন্যান্য ভাষায় অনুবাদ :

किसी के विचार से उसकी माता की कन्या या चाची, मामी, फुआ आदि की लड़की या वह जिसे धर्म, समाज, कानून आदि के आधार पर बहन का दर्जा मिला हो।

मेरी चचेरी बहन बहुत ही मृदु स्वभाव की है।
बहन, बहना, बहिन, बहिनी, भगनी, भगिनी, स्वसा

A female person who has the same parents as another person.

My sister married a musician.
sis, sister

অর্থ : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು

উদাহরণ : ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.

সমার্থক : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ಚಿಕ್ಕವಳು, ಸೋದರಿ


অন্যান্য ভাষায় অনুবাদ :

वह बहन जो उम्र में छोटी हो।

मेरी छोटी बहन पढ़ने में बहुत ही तेज़ है।
अनुजन्मा, अनुजा, अनुजाता, छोटी बहन

A younger sister.

little sister

অর্থ : ವ್ಯಕ್ತಿ ಒಬ್ಬರ ಸ್ವಂತ ಅಪ್ಪ ಅಮ್ಮನಿಗೆ ಹುಟ್ಟಿದ ಮಗಳು

উদাহরণ : ರಾಧ ನನ್ನ ಒಡಹುಟ್ಟಿದ ತಂಗಿಅಕ್ಕ

সমার্থক : ಒಡಹುಟ್ಟಿದ ತಂಗಿ, ಒಡಹುಟ್ಟಿದ ಸೋದರಿ, ಸಹೋದರಿ, ಸೋದರಿ


অন্যান্য ভাষায় অনুবাদ :

किसी के विचार से उसके माता-पिता की कन्या।

राधा मेरी सगी बहन है।
बहन, बहिन, सगर्भा, सगी बहन, सगी बहिन, सहोदरा, सोदरा

A female person who has the same parents as another person.

My sister married a musician.
sis, sister