অর্থ : ಬಿಸಿಲು ಮತ್ತು ಮಳೆಯಿಂದ ರಕ್ಷಣೆಯನ್ನು ಪಡೆಯಲು ಉಪಯೋಗಿಸುವ ಟಾರು ಬಳಿದ, ನೀರಿಳಿಯದ ಬಟ್ಟೆ
উদাহরণ :
ಸೋಹನನು ತನ್ನ ಕಾರಿಗೆ ಟಾರ್ಪಾಲಿನ್ ಅನ್ನು ಹೊದ್ದಿಸಿದನು.
সমার্থক : ಟಾರುಗಪ್ಪಡ, ಟಾರುತಟ್ಟು, ತಾಡಪಾಲು
অন্যান্য ভাষায় অনুবাদ :
रोगन किया हुआ एक प्रकार का टाट जो धूप और वर्षा से रक्षा के लिए चीज़ों के ऊपर डाला या ताना जाता है।
खलिहान के अनाज को तिरपाल से ढाँककर रखो।