সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಚಿಕ್ಕ ಗುಡಿಸಲು
উদাহরণ : ಈ ನದಿಯ ದಡದಲ್ಲಿಯೇ ಸಾಧುಬಾಬಾನ ಚಿಕ್ಕ ಗುಡಿಸಲು ಇರುವುದು.
সমার্থক : ಕುಟಿ, ಚಿಕ್ಕ ಗುಡಿಸಲು, ಚಿಕ್ಕ-ಗುಡಿಸಲು
অন্যান্য ভাষায় অনুবাদ :हिन्दी English
छोटा मठ।
The residence of a religious community.
অর্থ : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ
উদাহরণ : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.
সমার্থক : ಗುಡಿಸಲು, ಜೋಪಡಿ, ಪರ್ಣಕುಟಿ
मिट्टी या घास-फूस आदि का बना छोटा घर।
Small crude shelter used as a dwelling.
ইনস্টল