অর্থ : ಜೀವನವನ್ನು ನಿರ್ವಾಹಣೆ ಮಾಡಲು ಹಣವನ್ನು ಸಂಪಾದನೆ ಮಾಡವ ಕೆಲಸ
উদাহরণ :
ರೈತರು ತಮ್ಮ ಜೀವನವನ್ನು ನಡೆಸಲು ಹೊಲದಲ್ಲಿ ಕೆಲಸ ಮಾಡುವರು.
সমার্থক : ಜೀವನ ನಿರ್ವಾಹಣೆ, ಜೀವನೋಪಾಯ
অন্যান্য ভাষায় অনুবাদ :
जीविका चलाने के लिए धन अर्जित करने का कार्य।
किसान अपने जीविकोपार्जन के लिए खेती करता है।