অর্থ : ಇನ್ನೊಬ್ಬರ ಆಧೀನದಲ್ಲಿರುವ ಸ್ಥಿತಿ ಅಥವಾ ಭಾವ
উদাহরণ :
ಬ್ರಿಟೀಷರು ಭಾರತವನ್ನು ಆಳುವಾಗ ಭಾರತೀಯರು ಬಹುಕಾಲದವರೆಗೆ ಗುಲಾಮಗಿರಿ ಅನುಭವಿಸಬೇಕಾಯಿತು.
অন্যান্য ভাষায় অনুবাদ :
অর্থ : ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ದುಡ್ಡು ಕೊಟ್ಟು ಮನುಷ್ಯರನ್ನು ಕೊಳ್ಳುವ ಅಥವಾ ಮಾರುವ ಪದ್ಧತಿ
উদাহরণ :
ಮೊಘಲರ ಕಾಲದಲ್ಲಿ ಗುಲಾಮಗಿರಿ ತನ್ನ ಉತ್ತುಂಗ ಸ್ಥಿತಿಯಲ್ಲಿತ್ತು.
সমার্থক : ಗುಲಾಮಗಿರಿ, ತೊತ್ತಿಕೆ, ದಾಸ್ಯ
অন্যান্য ভাষায় অনুবাদ :
सेवा कराने के लिए मूल्य देकर किसी को खरीदने और बेचने की प्रथा।
मुगलकाल में दास प्रथा अपने चरम उत्कर्ष पर थी।