অর্থ : ನಾವೆ ನಡೆಸುವ ಕೆಲಸವನ್ನು ಮಾಡುವವರು
উদাহরণ :
ಮನೋಹರನು ಬ್ರಾಹ್ಮಣನಾಗಿದ್ದರೂ ಸಹಾ ತನ್ನ ಮಕ್ಕಳ ಮದುವೆಯನ್ನು ಬೆಸ್ತರ ಜಾತಿಯವರ ಜೊತೆಯಲ್ಲಿ ಮಾಡಿದನು.
সমার্থক : ಅಂಬಿಗ, ನಾವಾಡಿಗ, ಬೆಸ್ತರವ
অন্যান্য ভাষায় অনুবাদ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jatiঅর্থ : ಮೀನನ್ನು ಹಿಡಿದು ಮಾರುವವರು
উদাহরণ :
ಸಮುದ್ರದಲ್ಲಿ ಸುಟಂರಗಾಳಿ ಎದ್ದ ಕಾರಣ ಮೀನು ಹಿಡಿಯುವವರು ಮೀನನ್ನು ಹಿಡಿಯಲು ಆಗಲಿಲ್ಲ
সমার্থক : ಬೆಸ್ತ, ಮೀನುಹಿಡಿಯುವವ, ಸೂತ
অন্যান্য ভাষায় অনুবাদ :
অর্থ : ಜೀವನ ನಿರ್ವಾಹಣೆಗಾಗಿ ಮೀನು ಹಿಡಿಯುವ ಕೆಲಸವನ್ನು ಪ್ರಧಾನವನ್ನಾಗಿಸಿಕೊಂಡಿರುವವ
উদাহরণ :
ಮೀನುಗಾರ ನದಿಯಲ್ಲಿ ಮೀನು ಹಿಡಿಯುತ್ತಿದ್ದಾನೆ.
সমার্থক : ಮೀನು ಹಿಡಿಯುವವ, ಮೀನು-ಹಿಡಿಯುವವ, ಮೀನುಗಾರ
অন্যান্য ভাষায় অনুবাদ :
The occupation of catching fish for a living.
fishing