পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜರಡಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜರಡಿ   ನಾಮಪದ

অর্থ : ಹಿಟ್ಟು ಮುಂತಾದವುಗಳನ್ನು ಸೋಸುವ ಒಂದು ಸಾಧನ

উদাহরণ : ಅವಳು ಜರಡಿಯಿಂದ ಹಿಟ್ಟನ್ನು ಜರಡಿಯಾಡುತ್ತಿದ್ದಾಳೆ

সমার্থক : ಒಂದರಿ, ಒನಲಿ, ಸಾರಣಿಗೆ


অন্যান্য ভাষায় অনুবাদ :

आटा आदि चालने का एक उपकरण।

वह चलनी से आटा चाल रही है।
चलनी, चालन, छन्ना, छन्नी, छलनी, छाननी, झंझरी, झाँझर

A filter to retain larger pieces while smaller pieces and liquids pass through.

strainer

অর্থ : ಹಿಟ್ಟು ಅಥವಾ ಮೈದಾಹಿಟ್ಟನ್ನು ಸೋಸಲು ಬಳಸುವ ವಸ್ತು

উদাহরণ : ನಾಳೆ ನೀನು ಮಾರುಕಟ್ಟೆಗೆ ಹೋಗಿ ಜರಡಿಯನ್ನು ತಗೆದುಕೊಂಡು ಬಾ.


অন্যান্য ভাষায় অনুবাদ :

आटा या मैदा छानने की महीन चलनी।

तुम कल बाजार से एक आँगी खरीद लाना।
आँगी, आँधी, आंगी, आंधी

অর্থ : ಧಾನ್ಯಗಳನ್ನು ಹಸನು ಮಾಡುವುದಕ್ಕೆ ಬಳಸುವ ರಂಧ್ರಗಳುಳ್ಳ ಸಾಧನ

উদাহরণ : ಅವನು ಸಿಹಿ ತಿಂಡಿ ಮಾಡಲು ಕಡಲೆ ಹಿಟ್ಟನ್ನು ಜರಡಿಯಾಡುತ್ತಿದ್ದಾನೆ.

সমার্থক : ಒಂದರಿ


অন্যান্য ভাষায় অনুবাদ :

बड़ी छन्नी।

उसने छन्ने से नूडल छाना।
छनना, छन्ना

Device that removes something from whatever passes through it.

filter