পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಮೀನುದಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಮೀನುದಾರ   ನಾಮಪದ

অর্থ : ಜಮೀನ್ದಾರಿಯ ಪದವಿ

উদাহরণ : ಆಂಗ್ಲರ ವಿರುದ್ಧ ಮಾತನಾಡಿದ ಕಾರಣ ಅವನ ಜಮೀನದಾರಿ ಪದವಿ ಹೊರಟುಹೋಯಿತು.

সমার্থক : ಜಮೀನುದಾರಿ ಪದವಿ, ಜಮೀನುದಾರಿಪದವಿ, ಭೂಮಿಯ ಒಡೆಯ


অন্যান্য ভাষায় অনুবাদ :

ज़मींदार का पद।

अंग्रेज़ों के ख़िलाफ बोलने के कारण उनकी ज़मींदारी चली गई।
जमींदारी, ज़मींदारी

অর্থ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

উদাহরণ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

সমার্থক : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


অন্যান্য ভাষায় অনুবাদ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

অর্থ : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ

উদাহরণ : ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.

সমার্থক : ಜಮೀನಿನ ಒಡೆಯ, ಜಮೀನ್ದಾರ, ಭೂಮಾಲೀಕ, ಹಿಡುವಳಿದಾರ


অন্যান্য ভাষায় অনুবাদ :

वह जो अँग्रेज़ी शासन में ज़मीन का मालिक होता था और उसे किसानों को लगान पर जोतने-बोने के लिए देता था।

जमींदार किसानों के साथ बहुत ही क्रूरतापूर्वक पेश आते थे।
जमींदार, जमीनदार, ज़मींदार, भूमिया, मिल्क, मिल्की

A landowner who leases to others.

landlord