পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜಂಭ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜಂಭ   ನಾಮಪದ

অর্থ : ಒರಟು ಅಥವಾ ಅಹಂಕಾರ ಹೊಂದಿದ ಭಾವ

উদাহরণ : ಶ್ಯಾಮನ ತಂದೆ ಪೊಲೀಸ್ ವೃತಿಯಲ್ಲಿ ಇರುವುದರಿಂದ ಅವನು ಒರಟುತನವನ್ನು ತೋರಿಸುತ್ತಾನೆ

সমার্থক : ಉದ್ಧಂಡತನ, ಒಡ್ಡುತನ, ಒರಟ, ಒರಟುತನ


অন্যান্য ভাষায় অনুবাদ :

हेकड़ या अक्खड़ होने का भाव।

श्याम के पिता पुलिस में हैं इसलिए वह हेकड़ी दिखाता है।
उद्धतता, हेकड़पन, हेकड़पना, हेकड़ी, हेकड़ीपन, हेकड़ीपना, हेकड़ीबाज़ी, हेकड़ीबाजी, हैकड़ी, हैकड़ीबाज़ी, हैकड़ीबाजी

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

অর্থ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ

উদাহরণ : ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.

সমার্থক : ಆಣಿ, ಐಶ್ವರ್ಯ, ಗರ್ವ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ


অন্যান্য ভাষায় অনুবাদ :

An inflated feeling of pride in your superiority to others.

ego, egotism, self-importance

অর্থ : ಗರ್ವದ ಅವಸ್ಥೆ

উদাহরণ : ರಮೇಶನ ಗರ್ವ ಅಥವಾ ಜಂಭವನ್ನು ಯಾರೂ ಒಪ್ಪುವುದಿಲ್ಲ.

সমার্থক : ಗರ್ವ, ಸಿಡುಕುತನ, ಸೊಕ್ಕು, ಹಟ


অন্যান্য ভাষায় অনুবাদ :

अकड़ने की अवस्था।

गर्दन का अकड़ाव जाता ही नहीं है।
अँकड़ाहट, अकड़ाव, अकड़ाहट, ऐंठन

(pathology) sudden constriction of a hollow organ (as a blood vessel).

spasm

অর্থ : ತನ್ನ ಬಗೆಗೆ ಇಲ್ಲದ ಅಹಮಿಕೆಯಿಂದ ಹೇಳಿಕೊಳ್ಳುವುದು ಅಥವಾ ಇತರರೊಂದಿಗೆ ಅಹಮಿಕೆಯಿಂದ ವರ್ತಿಸುವುದು

উদাহরণ : ಕೆಲವರಿಗೆ ಶ್ರೀಮಂತಿಕೆಯಿಂದ ಜಂಭ ಬರುತ್ತದೆ.

সমার্থক : ಅಹಂಕಾರ, ಒಣಪ್ರತಿಷ್ಠೆ, ಗರ್ವ, ದೊಡ್ಡಸ್ತಿಕೆ


অন্যান্য ভাষায় অনুবাদ :

महत्व दिखाने या प्रयोजन सिद्ध करने के निमित्त झूठा आडम्बर।

वह अपनी अमीरी के दंभ से लोगों को प्रभावित करना चाहता है।
दंभ, दम्भ

The trait of condescending to those of lower social status.

snobbery, snobbishness, snobbism

অর্থ : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ

উদাহরণ : ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.

সমার্থক : ಅಹಂ, ಅಹಂಕಾರ, ಆತ್ಮ ಸ್ತುತಿ, ಗರ್ವ, ಜಂಜ ಕೊಚ್ಚು, ಡೌಲು, ಸೊಕ್ಕು


অন্যান্য ভাষায় অনুবাদ :

बहुत बढ़-बढ़कर बातें करने की क्रिया।

वह हर समय शेखी मारता रहता है।
वह बहुत अकड़बाज़ी दिखाता है।
अकड़बाज़ी, अकड़बाजी, गडंग, डींग, बड़क, मशीखत, लंतरानी, शेख़ी, शेखी

An instance of boastful talk.

His brag is worse than his fight.
Whenever he won we were exposed to his gasconade.
brag, bragging, crow, crowing, gasconade, line-shooting, vaporing

অর্থ : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ

উদাহরণ : ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.

সমার্থক : ಅಹಂಕಾರ, ಗರ್ವ, ದರ್ಪ, ಸೊಕ್ಕು


অন্যান্য ভাষায় অনুবাদ :

दर्प या दंभ से भरे होने की अवस्था या भाव।

आपकी दर्पिता के कारण मज़दूर काम छोड़कर चले गये।
दंभपूर्णता, दंभिता, दर्पपूर्णता, दर्पिता

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness