পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚೆಲ್ಲಿರುವಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚೆಲ್ಲಿರುವಂತಹ   ಗುಣವಾಚಕ

অর্থ : ಯಾವುದನ್ನು ಬಿತ್ತನೆ ಮಾಡಲಾಗಿದೆಯೋ (ಬೀಜ)

উদাহরণ : ಪಕ್ಷಿಯು ಹೊಲದಲ್ಲಿ ಬಿತ್ತನೆ ಮಾಡಿರುವಂತಹ ಬೀಜಗಳನ್ನು ತಿನ್ನುತ್ತಿದೆ.

সমার্থক : ಚೆಲ್ಲಿರುವಂತ, ಬಿತ್ತಿದ್ದಂತ, ಬಿತ್ತಿದ್ದಂತಹ, ಬಿತ್ತಿರುವಂತ, ಬಿತ್ತಿರುವಂತಹ


অন্যান্য ভাষায় অনুবাদ :

जो बोया गया हो (बीज)।

पक्षी खेत में वपित बीज को खा रहे हैं।
वपित

অর্থ : ಹರಡಿಕೊಂಡಿರುವಿಕೆ ಅಥವಾ ಚದುರಿಕೊಂಡಿರುವಿಕೆ

উদাহরণ : ಕಾಳುಗಳು ಅಲ್ಲಿ ಹರಡಿರುವ ಕಾರಣ ಹಕ್ಕಿಗಳು ಅಲ್ಲಿ ಗುಂಪು ಸೇರಿವೆ.

সমার্থক : ಚದುರಿರುವ, ಚದುರಿರುವಂತ, ಚದುರಿರುವಂತಹ, ಚೆಲ್ಲಾಪಿಲ್ಲಿಯಾಗಿರುವ, ಚೆಲ್ಲಾಪಿಲ್ಲಿಯಾಗಿರುವಂತ, ಚೆಲ್ಲಾಪಿಲ್ಲಿಯಾಗಿರುವಂತಹ, ಚೆಲ್ಲಿರುವ, ಚೆಲ್ಲಿರುವಂತ, ಹರಡಿರುವ, ಹರಡಿರುವಂತ, ಹರಡಿರುವಂತಹ


অন্যান্য ভাষায় অনুবাদ :

इधर-उधर फैला हुआ या छितराया हुआ।

पक्षी धरती पर बिखरे अनाज के दाने चुग रहे हैं।
अफशाँ, अफशान, अफ़शाँ, अफ़शान, असंहत, छितराया, प्रकीर्ण, फैला, बिखरा, बिखरा हुआ, विकीर्ण

Occurring or distributed over widely spaced and irregular intervals in time or space.

Scattered showers.
Scattered villages.
scattered