অর্থ : ಯಾವುದನ್ನು ಬಿತ್ತನೆ ಮಾಡಲಾಗಿದೆಯೋ (ಬೀಜ)
উদাহরণ :
ಪಕ್ಷಿಯು ಹೊಲದಲ್ಲಿ ಬಿತ್ತನೆ ಮಾಡಿರುವಂತಹ ಬೀಜಗಳನ್ನು ತಿನ್ನುತ್ತಿದೆ.
সমার্থক : ಚೆಲ್ಲಿರುವಂತಹ, ಬಿತ್ತಿದ್ದಂತ, ಬಿತ್ತಿದ್ದಂತಹ, ಬಿತ್ತಿರುವಂತ, ಬಿತ್ತಿರುವಂತಹ
অন্যান্য ভাষায় অনুবাদ :
অর্থ : ಹರಡಿಕೊಂಡಿರುವಿಕೆ ಅಥವಾ ಚದುರಿಕೊಂಡಿರುವಿಕೆ
উদাহরণ :
ಕಾಳುಗಳು ಅಲ್ಲಿ ಹರಡಿರುವ ಕಾರಣ ಹಕ್ಕಿಗಳು ಅಲ್ಲಿ ಗುಂಪು ಸೇರಿವೆ.
সমার্থক : ಚದುರಿರುವ, ಚದುರಿರುವಂತ, ಚದುರಿರುವಂತಹ, ಚೆಲ್ಲಾಪಿಲ್ಲಿಯಾಗಿರುವ, ಚೆಲ್ಲಾಪಿಲ್ಲಿಯಾಗಿರುವಂತ, ಚೆಲ್ಲಾಪಿಲ್ಲಿಯಾಗಿರುವಂತಹ, ಚೆಲ್ಲಿರುವ, ಚೆಲ್ಲಿರುವಂತಹ, ಹರಡಿರುವ, ಹರಡಿರುವಂತ, ಹರಡಿರುವಂತಹ
অন্যান্য ভাষায় অনুবাদ :
Occurring or distributed over widely spaced and irregular intervals in time or space.
Scattered showers.