অর্থ : ಯಾವುದೋ ಒಂದರಿಂದ ಮನಸ್ಸಿಗೆ ನೋವಾಗುವ (ಮಾತು ಮುಂತಾದವು)
উদাহরণ :
ಯಾರೋ ಒಬ್ಬರಿಗೆ ಚುಚ್ಚುವ ಹಾಗೆ ಮಾತನಾಡಬಾರದು
সমার্থক : ನೋವಾಗುವ
অন্যান্য ভাষায় অনুবাদ :
जिससे मानसिक पीड़ा होती हो (बात, आदि)।
किसी को चुभने वाली बातें नहीं कहनी चाहिए।অর্থ : ಚುಚ್ಚುವಂಥ
উদাহরণ :
ಸೂಜಿ ಚುಚ್ಚುವ ವಸ್ತು
সমার্থক : ಚುಚ್ಚುವಂತ, ಚುಚ್ಚುವಂತಹ
অন্যান্য ভাষায় অনুবাদ :
অর্থ : ಕೋಡಿನಿಂದ ತಿವಿಯುವ (ಹಸು)
উদাহরণ :
ಇರಿಯುವ ಗೂಳಿಯನ್ನು ನೋಡಿದ ತಕ್ಷಣ ಜನರು ಓಡಿ ಹೋಗುತ್ತಿದ್ದರು.
সমার্থক : ಇರಿಯುವ, ಇರಿಯುವಂತ, ಇರಿಯುವಂತಹ, ಚುಚ್ಚುವಂತ, ಚುಚ್ಚುವಂತಹ
অন্যান্য ভাষায় অনুবাদ :