অর্থ : ಯಾವುದೋ ಒಂದನ್ನು ಕೊಡಲು ಸಾಧ್ಯವಾಗದೆ ಇರುವುದು
উদাহরণ :
ರಾಮುವಿಗೆ ತಾನು ಮಾಡಿದ ಸಾಲ ತೀರಿಸಲಾಗದೆ ಇರುವಾಗ ಅವನು ಆತ್ಮಹತ್ಯೆ ಮಾಡಿಕೊಂಡನು.
সমার্থক : ಚುಕ್ತಮಾಡಲಾಗದಂತ, ಚುಕ್ತಮಾಡಲಾಗದಂತಹ, ತೀರಿಸಲಾಗದ, ತೀರಿಸಲಾಗದಂತ, ತೀರಿಸಲಾಗದಂತಹ, ಪಾವತಿಸಲಾಗದ, ಪಾವತಿಸಲಾಗದಂತ, ಪಾವತಿಸಲಾಗದಂತಹ
অন্যান্য ভাষায় অনুবাদ :