পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಿಗರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಿಗರೆ   ನಾಮಪದ

অর্থ : ಕಾಡಿನಲ್ಲಿ ವಾಸವಾಗಿರುವ ಒಂದು ಜಿಗಿಯುವ ಸಣ್ಣ ಚುಕ್ಕೆಗಳಿರುವ ಚಂಗನೆ ಜಿಗಿಯುವುದಕ್ಕೆ ಹೆಸರಾದ ಒಂದು ಸುಂದರ ಸಸ್ಯಹಾರಿ ಪ್ರಾಣಿ

উদাহরণ : ಕೃಷ್ಣಮೃಗವು ಗಂಟೆಗೆ ಎಂಬತ್ತು ಕಿಲೋಮೀಟರ್ ಓಡುತ್ತದೆ.

সমার্থক : ಕೃಷ್ಣಮೃಗ, ಜಿಂಕೆ


অন্যান্য ভাষায় অনুবাদ :

दल में रहनेवाला एक हिरण जो देखने में सुंदर होता है।

काला हिरण अस्सी किलोमीटर प्रति घंटे की रफ्तार से भाग सकता है।
काला हिरण, काला हिरन, कृष्ण मृग, कृष्णमृग, रुरु

Common Indian antelope with a dark back and spiral horns.

antilope cervicapra, black buck, blackbuck

অর্থ : ಒಂದು ಜಾತಿಯ ಜಿಂಕೆಚಿಗರೆ ವಿಶೇಷವಾಗಿ ದಕ್ಷಿಣ ಆಫ್ರಿಕದಲ್ಲಿ ಕಾಣಬಹುದು

উদাহরণ : ಚಿಗರೆಯ ಚರ್ಮದಿಂದ ಮಾಡಿದ ಉಡುಪು ತುಂಬಾ ಬೆಚ್ಚಗಿರುವುದು.


অন্যান্য ভাষায় অনুবাদ :

एक प्रकार का हिरन जो विशेषकर दक्षिण एशिया में पाया जाता है।

साँभर की खाल के बने पहनावे बहुत ही गरम होते हैं।
काकड़ा, शंबर, शाँभर, शांभर, शाम्बर, समूर, समूरक, समूरु, साँभर, सांबर, सांभर, साबर, साम्बर

A deer of southern Asia with antlers that have three tines.

cervus unicolor, sambar, sambur

অর্থ : ಒಂದು ಪ್ರಕಾರದ ಜಿಂಕೆ ಅದರ ಶರೀರದಲ್ಲಿ ಬಿಳಿಯ ಅಥವಾ ಬೇರೆ ಪ್ರಕಾರದ ಚುಕ್ಕೆಗಳನ್ನು ನೋಡಬಹುದು

উদাহরণ : ಈ ಪ್ರಾಣಿಸಂಗ್ರಹಾಲಯದಲ್ಲಿ ಚಿಗರೆ ಅಥವಾ ಸಾರಂಗಳು ತುಂಬಾ ಹೇರಳವಾಗಿದೆ.

সমার্থক : ಬಣ್ಣ ಬಣ್ಣದ ಜಿಂಕೆ, ವಿವಿಧ ಬಣ್ಣದ ಜಿಂಕೆ, ಸಾರಂಗ


অন্যান্য ভাষায় অনুবাদ :

एक प्रकार का हिरण जिसके शरीर पर सफ़ेद या अन्य प्रकार की चित्ती पाई जाती है।

इस चिड़ियाघर में चीतलों की भरमार है।
कुंडली, कुण्डली, चितकबरा हिरण, चितकबरा हिरन, चितरा, चित्रमृग, चीतल, पाढ़ा, सारंग

Distinguished from Bovidae by the male's having solid deciduous antlers.

cervid, deer

অর্থ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ

উদাহরণ : ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.

সমার্থক : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ


অন্যান্য ভাষায় অনুবাদ :

एक शाकाहारी चौपाया जो मैदानों और जंगलों में रहता है।

हिरण की छाल पर बैठकर ऋषि-मुनि तपस्या करते थे।
आहू, कुरंग, मयु, मृग, वातप्रमी, वाताट, व्याधमीत, शाला-वृक, शालावृक, सुनयन, सुलोचन, हरिण, हरिन, हिरण, हिरन

Distinguished from Bovidae by the male's having solid deciduous antlers.

cervid, deer