অর্থ : ಆಕಾರ, ವಿಸ್ತಾರ ಮೊದಲಾದವುಗಳನ್ನು ಸೀಮಿತವಾದ ಅಥವಾ ಬೇರೆಯದರ ತುಲನೆಯಲ್ಲಿ ಕಡಿಮೆಯಾದಂತಹ
উদাহরণ :
ನನ್ನ ಮನೆ ತುಂಬಾ ಚಿಕ್ಕದಾಗಿದೆ.ನಾನು ಮಕ್ಕಳಿಗೆ ಚಿಕ್ಕ ಆಟದ ಸಾಮಾನುಗಳನ್ನು ಖರೀದಿಸಬೇಕು.
সমার্থক : ಚಿಕ್ಕ, ಚಿಕ್ಕದಾದ, ಚಿಕ್ಕದಾದಂತಹ
অন্যান্য ভাষায় অনুবাদ :
অর্থ : ತುಂಬಾ ಚಿಕ್ಕದಾದಂತಹ
উদাহরণ :
ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.
সমার্থক : ಕನಿಷ್ಠ, ಕನಿಷ್ಠವಾದ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದ, ಚಿಕ್ಕದಾದಂತಹ
অন্যান্য ভাষায় অনুবাদ :