পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಲನವಿಜ್ಞಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಲನವಿಜ್ಞಾನ   ನಾಮಪದ

অর্থ : ಯಾವುದೇ ಬಗೆಯ ಭೌತಿಕ ಕಾಯಗಳ ಚಲನೆಗೂ, ಅವುಗಳ ದ್ರವ್ಯರಾಶಿ ಮತ್ತು ಅವುಗಳ ಮೇಲೆ ಪ್ರಯೋಗವಾಗುವ ಬಲಗಳಿಗೂ ಇರುವ ಸಂಬಂಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ

উদাহরণ : ಅವನಿಗೆ ಈ ವರ್ಷದ ಭೌತವಿಜ್ಞಾನದ ವಿಷಯಗಳಲ್ಲಿ ಚಲನವಿಜ್ಞಾನ ಸ್ವಲ್ಪ ತೊಡಕೆನಿಸುತ್ತಿದೆ.

সমার্থক : ಚಲನಶಾಸ್ತ್ರ, ಡೈನಾಮಿಕ್ಸ್


অন্যান্য ভাষায় অনুবাদ :

वह विज्ञान जिसके अंतर्गत गति करती हुई वस्तुओं का एवं उनके बलों का वैज्ञानिक अध्ययन किया जाता है।

मीना को गति विज्ञान कठिन लगता है।
गति विज्ञान, गतिकी, डाइनामिक्स, डाइनैमिक्स

The branch of mechanics concerned with the forces that cause motions of bodies.

dynamics, kinetics