পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚರಿತ್ರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚರಿತ್ರೆ   ನಾಮಪದ

অর্থ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

উদাহরণ : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

সমার্থক : ಆಚರಣೆ, ಚರಿತೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಲಕ್ಷಣ, ಸ್ವಭಾವ


অন্যান্য ভাষায় অনুবাদ :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

অর্থ : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

উদাহরণ : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

সমার্থক : ಅಭ್ಯಾಸ, ಆಚರಣೆ, ಕಾರ್ಯ, ಚಟ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


অন্যান্য ভাষায় অনুবাদ :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

অর্থ : ಗತಕಾಲದಲ್ಲಿ ನಡೆದ ಘಟನೆಗಳ ದಾಖಲೆ

উদাহরণ : ನಮ್ಮ ಪ್ರಾಚೀನ ಇತಿಹಾಸ ತುಂಬಾ ರೋಚಕವಾಗಿದೆ.

সমার্থক : ಇತಿಹಾಸ


অন্যান্য ভাষায় অনুবাদ :

बीती हुई प्रसिद्ध घटनाओं और उनसे संबंध रखनेवाले जीवों का कालक्रम से वर्णन।

वह प्राचीन इतिहास पढ़ रहा है।
इति-वृत्त, इतिवृत्त, इतिहास, तवारीख, तवारीख़, पूर्ववृत्त

A record or narrative description of past events.

A history of France.
He gave an inaccurate account of the plot to kill the president.
The story of exposure to lead.
account, chronicle, history, story

অর্থ : ಅವತಾರಗಳು ಅಥವಾ ದೇವತೆಗಳ ಚರಿತ್ರೆಗಳ ಅಭಿನಯ

উদাহরণ : ರಾಮನವಮಿಯಂದು ಹಳ್ಳಿಯಲ್ಲಿ ರಾಮ ಲೀಲೆಯನ್ನು ಆಯೋಜಿಸಲಾಗಿತ್ತು.

সমার্থক : ಚರಿತ್ರ, ಲೀಲೆ


অন্যান্য ভাষায় অনুবাদ :

अवतारों या देवताओं के चरित्र का अभिनय।

रामनवमी के अवसर पर गाँव में राम की लीला का आयोजन किया गया है।
लीला

অর্থ : ಜೀವನದಲ್ಲಿ ಮಾಡಿರುವ ಕೆಲಸ ಅಥವಾ ಆಚರಣೆಗಳ ಸ್ವರೂಪವು ಯಾವುದೇ ವ್ಯಕ್ತಿಯ ಯೋಗ್ಯತೆ, ಮನುಷ್ಯತ್ವ ಮುಂತಾದವುಗಳನ್ನು ಸೂಚನೆ ನೀಡುವುದು

উদাহরণ : ಚರಿತ್ರೆಯು ಮನುಷ್ಯನ ಯೋಗಿತೆಯನ್ನು ತೋರಿಸುತ್ತದೆ.


অন্যান্য ভাষায় অনুবাদ :

जीवन में किए जाने वाले कार्यों या आचरणों का स्वरूप जो किसी की योग्यता, मनुष्यत्व आदि का सूचक होता है।

चरित्र मनुष्य की योग्यता को दर्शाता है।
चरित्र

The inherent complex of attributes that determines a persons moral and ethical actions and reactions.

Education has for its object the formation of character.
character, fiber, fibre