অর্থ : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ
উদাহরণ :
ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.
সমার্থক : ಮೋರಿ
অন্যান্য ভাষায় অনুবাদ :
অর্থ : ಬಚ್ಚಲು -ಚರಂಡಿಗೆ ಸಂಬಂಧಿಸಿದ
উদাহরণ :
ಕೆಲಸಗಾರನು ಚರಂಡಿಯ ಕಸವನ್ನು ತೆಗೆಯುತ್ತಿದ್ದಾನೆ.
সমার্থক : ಬಚ್ಚಲು ಮನೆಯ, ಮೋರಿಯ
অন্যান্য ভাষায় অনুবাদ :