পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಚಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಚಟ   ನಾಮಪದ

অর্থ : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು

উদাহরণ : ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.

সমার্থক : ಲಾಲಸೆ, ವ್ಯಸನ, ವ್ಯಾಮೋಹ


অন্যান্য ভাষায় অনুবাদ :

किसी वस्तु की प्राप्ति अथवा सुख के भोग की अभिलाषा या लालसा।

ममता को घूमने-फिरने का शौक है।
शौक

অর্থ : ಯಾವುದಾದರು ಕೆಲಸ ಅಥವಾ ಮಾತಿನಿಂದ ಆಗುವಂತಹ ತೃಪ್ತಿ ಆಥವಾ ದೊರೆಯುವಂತಹ ಸುಃಖದ ಕಾರಣ ಮತ್ತೆ-ಮತ್ತೆ ಇದೇ ರೀತಿಯ ತೃಪ್ತಿ ಅಥವಾ ಸುಃಖವನ್ನು ಹೊಂದುವುದಕ್ಕೆ ಮನಸ್ಸಿನಲ್ಲಿ ಆಗುವಂತಹ ಪ್ರವೃತ್ತಿ ಅಥವಾ ಸ್ವಭಾವ

উদাহরণ : ಅವರಿಗೆ ಹಾಡುಕೇಳುವ ಚಟವಿದೆ.

সমার্থক : ಚಾಳಿ, ದುರ್ವ್ಯಸನ


অন্যান্য ভাষায় অনুবাদ :

किसी काम या बात से मिलने वाले सुख के कारण बार-बार वैसा ही सुख पाने के लिए मन में होनेवाली लालसापूर्ण प्रवृत्ति।

आजकल उसके पढ़ने के चस्के को देखकर सब प्रसन्न हैं।
आदत, चटका, चसका, चस्का, लत, शौक

অর্থ : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

উদাহরণ : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

সমার্থক : ಅಭ್ಯಾಸ, ಆಚರಣೆ, ಕಾರ್ಯ, ಚರಿತ್ರೆ, ಜೀವನ ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


অন্যান্য ভাষায় অনুবাদ :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव

অর্থ : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ

উদাহরণ : ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.

সমার্থক : ಗೀಳು, ಚಾಳಿ, ದುರಭ್ಯಾಸ, ದುಶ್ಚಟ, ವ್ಯಸನ


অন্যান্য ভাষায় অনুবাদ :

बुरी आदत।

कुव्यसन से बचो।
अघ, अमल, इल्लत, कुव्यसन, दुर्व्यसन, धत, लत, व्यसन

Being abnormally tolerant to and dependent on something that is psychologically or physically habit-forming (especially alcohol or narcotic drugs).

addiction, dependance, dependence, dependency, habituation