অর্থ : ಗೌರವಾದರಗಳಿಂದ ಮಾಡುವ ಕೆಲಸ ಅಥವಾ ಸೇವೆ
উদাহরণ :
ನಿವೃತ್ತ ಶಿಕ್ಷಕರನ್ನು ನಮ್ಮ ಶಾಲೆಯ ಶಿಕ್ಷಕರು ಗೌರವಪೂರ್ವಕವಾಗಿ ಬೀಳ್ಕೊಟ್ಟರು.
সমার্থক : ಗೌರವದಿಂದ, ಗೌರವಭಾವದಿಂದ
অন্যান্য ভাষায় অনুবাদ :
सत्कार के साथ या आवभगत के साथ।
श्याम ने आपको अपने घर सत्कारपूर्वक आमंत्रित किया है।