পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗೌರವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗೌರವ   ನಾಮಪದ

অর্থ : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ

উদাহরণ : ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.

সমার্থক : ಮನ್ನಣೆ, ಮರ್ಯಾದೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ, ಸ್ಥಾನ


অন্যান্য ভাষায় অনুবাদ :

प्रतिष्ठित होने की अवस्था या भाव।

उसकी समाज में बड़ी प्रतिष्ठा है।
यह चुनाव मुझे हर हालत में जीतना ही है क्योंकि मेरी नाक का सवाल है।
अस्मिता, आदर, आन-बान, आनबान, आबरू, इज़्ज़त, इज्जत, इफ़्तख़ार, इफ़्तिख़ार, इफ्तखार, इफ्तिखार, धाक, नाक, नाम, पत, पतपानी, पूछ, प्रतिष्ठा, मर्यादा, मान सम्मान, मान-सम्मान, रुतबा, लाज, सम्मान, साख

A high standing achieved through success or influence or wealth etc..

He wanted to achieve power and prestige.
prestige, prestigiousness

অর্থ : ಗೌರವವನ್ನು ಹೆಚ್ಚಿಸುವಂತ ಭಾವ

উদাহরণ : ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.

সমার্থক : ಅಭಿನಂದನೆ, ಆತ್ಮ ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಶ್ರೇಷ್ಠತೆ, ಹಿರಿತನ, ಹಿರಿಮೆ, ಹೆಮ್ಮೆ


অন্যান্য ভাষায় অনুবাদ :

किसी का महत्व बढ़ने की अवस्था या भाव।

देश का गौरव देशवासियों के हाथ में है।
आन, गरिमा, गौरव, मर्यादा, महात्म्य, महिमा, माहात्म्य, शान

The quality of being magnificent or splendid or grand.

For magnificence and personal service there is the Queen's hotel.
His `Hamlet' lacks the brilliance that one expects.
It is the university that gives the scene its stately splendor.
An imaginative mix of old-fashioned grandeur and colorful art.
Advertisers capitalize on the grandness and elegance it brings to their products.
brilliance, grandeur, grandness, magnificence, splendor, splendour

অর্থ : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

উদাহরণ : ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.

সমার্থক : ಗೌರವಪೂರ್ಣತೆ, ಪ್ರಭುತ್ವ, ಮಹಾನ್, ಶ್ರೇಷ್ಠತೆ


অন্যান্য ভাষায় অনুবাদ :

The property possessed by something or someone of outstanding importance or eminence.

greatness, illustriousness

অর্থ : ಆದಾರ-ಸಮ್ಮಾನ

উদাহরণ : ಸೇಠ್ ಮನೋಹರ್ ಅವರು ಪ್ರತಿಯೊಬ್ಬರಿಗೂ ಅಥಿತಿ ಸತ್ಕಾರ ಮಾಡುವರು

সমার্থক : ಅಥಿತಿ ಸತ್ಕಾರ, ಅಥಿತಿ-ಸತ್ಕಾರ, ಆದಾರ-ಸತ್ಕಾರ, ಆದಾರಾತಿಥ್ಯ, ಮಾನ ಮರ್ಯಾದೆ


অন্যান্য ভাষায় অনুবাদ :

A greeting or reception.

The proposal got a warm welcome.
welcome

অর্থ : ಈ ರೀತಿಯ ಮಾತು ಅಥವಾ ಕೆಲಸ ಯಾರೋ ಒಬ್ಬರ ಬದಲು ಹೇಳಿದಾಗ ಅಥವಾ ಮಾಡಿದಾಗ ಅವರಿಗೆ ಪ್ರಸನ್ನತೆ ದೊರೆತು ಅಥವಾ ಗೌರವ ಹೊಂದುವ ಅವಸ್ಥೆ

উদাহরণ : ತಾಯಿ-ತಂದೆಗೆ ಗೌರವ ನೀಡಬೇಕು

সমার্থক : ಅಭಿನಂದನೆ, ಆದರ, ಮರ್ಯಾದೆ, ಸತ್ಕಾರ, ಸನ್ಮಾನ


অন্যান্য ভাষায় অনুবাদ :

किसी व्यक्ति की प्रतिष्ठा या सम्मान का वह पूज्य भाव जो दूसरों के मन में रहता है।

माता-पिता का सम्मान करना चाहिए।
अभिनंदन, अभिनन्दन, अभिमति, अर्हण, आदर, इकराम, इज़्ज़त, इज्जत, कदर, कद्र, क़दर, ख़ातिर, खातिर, मान, लिहाज, लिहाज़, सत्कार, सम्मान

An attitude of admiration or esteem.

She lost all respect for him.
esteem, regard, respect

অর্থ : ಶೃಂಗಾರ ರಸದ ಒಂದು ವಿಶೇಷವಾದ ಅವಸ್ಥೆ

উদাহরণ : ನಾಯಕ ನಾಯಕಿಯ ಅಭಿಮಾನವನ್ನು ನೋಡಿ ಪ್ರಸನ್ನರಾಗಿದ್ದಾರೆ.

সমার্থক : ಅಭಿಮಾನ, ಒಯ್ಯಾರ, ಬೆಡಗು


অন্যান্য ভাষায় অনুবাদ :

शृंगार रस में एक विशेष अवस्था।

नायक नायिका का अभिमान देख प्रसन्न हो रहा है।
अभिमान, नखरा, नख़रा, मान

A feeling of self-respect and personal worth.

pride, pridefulness