অর্থ : ಲೋಹ, ಬಿದುರು ಮುಂತಾದವುಗಳಿಂದ ಮಾಡಿದ ದೊಡ್ಡ ಬುಟ್ಟಿ ಅಥವಾ ಝಲ್ಲಿ ಯಾವಾಗಬೇಕಾದರು ಪಕ್ಷಿ, ಜಂತು ಇತ್ಯಾದಿ ಮುಚ್ಚಿ ಇಟ್ಟುಕೊಳ್ಳಬಹುದು
উদাহরণ :
ಗಿಳಿ ಪಂಜರದಿಂದ ಹಾರಿ ಹೋಯಿತು
সমার্থক : ಪಂಜರ
অন্যান্য ভাষায় অনুবাদ :
অর্থ : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
উদাহরণ :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
সমার্থক : ಮೇಜಿನ ಖಾನೆ, ಮೇಜಿನ-ಖಾನೆ, ವಿಭಾಗ
অন্যান্য ভাষায় অনুবাদ :
A boxlike container in a piece of furniture. Made so as to slide in and out.
drawerঅর্থ : ಒಂದು ವಿಶೇಷ ಪ್ರಕಾರದ ತೆರೆದ ಅಲಮಾರಿಯೊಳಗೆ ಕಾಗದ-ಪತ್ರ ಮುಂತಾದವುಗಳನ್ನು ಬೇರೆ ಬೇರೆ ಇಡಲು ಹಲವಾರು ಸಣ್ಣ ಸಣ್ಣ ಖಾನೆಗಳು ಇರುತ್ತದೆ
উদাহরণ :
ಈ ಪುಸ್ತವನ್ನು ಪುಸ್ತಕಗಳ ಬೀರುವಿನ ಮೇಲಿನ ಖಾನೆಯಲ್ಲಿ ಇಟ್ಟುಬಿಡು.
সমার্থক : ಪುಸ್ತಕಗಳ ಬೀರು, ಪುಸ್ತಕದ ಅರೆ
অন্যান্য ভাষায় অনুবাদ :
एक विशेष प्रकार की खुली अलमारी जिसमें क़ागज़-पत्र अलग-अलग रखने के लिए कबूतर के दरबे की तरह के बहुत से छोटे-छोटे ख़ाने बने रहते हैं।
इस पुस्तिका को लेखा पुस्तक ख़ाना के सबसे ऊपरी ख़ाने में रख दो।অর্থ : ಪಕ್ಷಿ, ಹಕ್ಕಿಗಳು ಮೊಟ್ಟೆ ಇಡಲು ಮರಿ ಮಾಡಲು ಮತ್ತು ವಾಸವಾಗಿರಲು ಕಟ್ಟಿಗೆ ಪುಳ್ಳು ಮುಂತಾದವುಗಳಿಂದ ಮಾಡಿಕೊಳ್ಳುವ ಮನೆ
উদাহরণ :
ಹಕ್ಕಿಗಳ ಗೂಡಿನಲ್ಲಿ ಮರಿಗಳು ಚಿಲಿಪಿಲಿಗುಟ್ಟುತ್ತಿವೆ.
অন্যান্য ভাষায় অনুবাদ :
A structure in which animals lay eggs or give birth to their young.
nestঅর্থ : ತಿಂದು ಕುಡಿಯುವ ವಸ್ತು ಮುಂತಾದವುಗಳನ್ನು ಇಡಲು ಮೇಲ್ಛಾವಣಿ ಅಥವಾ ಗೋಡೆಯ ಮೇಲೆ ಸಜ್ಜಹಲಗೆ ಕಟ್ಟುತ್ತಾರೆ
উদাহরণ :
ರಾತ್ರಿ ಮಲಗುವ ಮುನ್ನ ಅಮ್ಮ ಮೊಸರನ್ನು ಕಪ್ಪಾಟಿನಲ್ಲಿಇಟ್ಟುಳು.
সমার্থক : ಕಪಾಟು, ಗೋಡೆಯ ಗೂಡು
অন্যান্য ভাষায় অনুবাদ :