পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗೂಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗೂಟ   ನಾಮಪದ

অর্থ : ಗಾಡಿ, ನೇಗಿಲು ಮೊದಲಾದವುಗಳ ಮುಂದಿನ ಮರದ ನೊಗ ಎತ್ತುಗಳ ಕುತ್ತಿಗೆಯ ಮೇಲೆ ಇರುತ್ತದೆ

উদাহরণ : ರೈತನು ನೇಗಿಲ ನೊಗವನ್ನು ಎತ್ತುಗಳ ಹೆಗಲಿನ ಮೇಲೆ ಇಟ್ಟನು.

সমার্থক : ನೇಗಿಲ ನೊಗ, ನೊಗ, ಹಿಡಿಕಿ


অন্যান্য ভাষায় অনুবাদ :

गाड़ी, हल आदि के आगे की वह लकड़ी जो बैलों के कंधे पर रहती है।

किसान जुए को बैलों के कंधे पर रख रहा है।
जुआ, जुआठ, जुआठा, जूआ, जूड़, माची, युग, सिमल

Stable gear that joins two draft animals at the neck so they can work together as a team.

yoke

অর্থ : ದಾರ ಕೋಲು ಮುಂತಾದವುಗಳ ಆಧಾರದ ಮೇಲೆ ನಿಂತಿರುವುದು

উদাহরণ : ರಾತ್ರಿಯ ಕತ್ತಲಿನಲ್ಲಿ ಅವನು ಸಣ್ಣ ಗೂಟವನ್ನು ಎಡವಿದ

সমার্থক : ದಸಿ, ಬೆಣೆ


অন্যান্য ভাষায় অনুবাদ :

किसी आधार में गड़ी लकड़ी आदि।

रात के अंधेरे में वह खूँटे से टकरा गया।
खूँटा, खूंटा

A wooden pin pushed or driven into a surface.

nog, peg

অর্থ : ಲೋಹ ಅಥವಾ ಮರದ ಪಟ್ಟಿಯನ್ನು ಎಲ್ಲೋ ಗೋಡೆ ಮೇಲೆ ಹೊಡೆಯುವುದು

উদাহরণ : ರಾಮನ ತನ್ನ ಬಟ್ಟೆಯನ್ನು ನೇತುಹಾಕಲು ಗೂಟವನ್ನು ಹೊಡೆದನು,

সমার্থক : ದಸಿ, ಬೆಣೆ


অন্যান্য ভাষায় অনুবাদ :

कहीं ठोंकने या गाड़ने के लिए लोहे या काठ की मेख।

राम ने कपड़े टाँगने के लिए दीवार में कील ठोंकी।
कील, कीलक, खिल्ली, वर्कट, शंकु, शङ्कु

Restraint that attaches to something or holds something in place.

fastener, fastening, fixing, holdfast

অর্থ : ಉರುಳೆಯಾಕಾರದಲ್ಲಿದ್ದು, ಒಂದು ತುದಿ ಚೂಪಾಗಿರುವ, ಎರಡು ವಸ್ತುಗಳನ್ನು ಬಂದಿಸುವ ನೆಲದಲ್ಲಿ ಹುದುಗಿ ಡೇರೆಯನ್ನು ಎಬ್ಬಿಸಲು ಹಗ್ಗಗಳನ್ನು ಕಟ್ಟುವ, ಮೊದಲಾದ ಕೆಲಸಗಳಿಗೆ ಬಳಸುವ ಮರ ಅಥವಾ ಲೋಹದ ವಸ್ತು

উদাহরণ : ಆಕಳನ್ನು ಗೂಟಕ್ಕೆ ಕಟ್ಟಲಾಗಿದೆ.

সমার্থক : ದಸಿ


অন্যান্য ভাষায় অনুবাদ :

पशु, खेमे आदि की रस्सी आदि बाँधने के लिए गड़ी मोटी, बड़ी लकड़ी आदि।

भैंस खूँटा तोड़कर भाग गई।
किल्ला, खूँटा, खूंटा, मेख

A long (usually round) rod of wood or metal or plastic.

pole

অর্থ : ಗಾಲಿ ಚಕ್ರವನ್ನು ನಿಲ್ಲಿಸುವ ಒಂದು ಲೋಹದ ಗೂಟ

উদাহরণ : ಎತ್ತಿನ ಗಾಡಿಯ ಗಾಲಿ ಚಕ್ರವನ್ನು ಬದಲಾಯಿಸುವುದಕ್ಕಾಗಿ ಗೂಟವನ್ನು ತೆಗೆದನು.

সমার্থক : ಅಗಳಿ


অন্যান্য ভাষায় অনুবাদ :

पहिये को रोकने की लोहे की कील।

बैलगाड़ी का पहिया बदलने के लिए उसने किल्ली निकाली।
किल्ली, खिल्ली, टेकानी, टेकुआ, टेकुवा

A shaft on which a wheel rotates.

axle