পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗುಳೆ-ಹೋಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗುಳೆ-ಹೋಗು   ಕ್ರಿಯಾಪದ

অর্থ : ಜನರು ಅಥವಾ ಪಕ್ಷಿ ಪ್ರಾಣಿಗಳು ಆಹಾರಕ್ಕಾಗಿ ಅಥವಾ ವಾಸಕ್ಕಾಗಿ ಮುಂತಾದ ಕಾರಣಗಳಿಗಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ನಲೆಸುವ ಪ್ರಕ್ರಿಯೆ

উদাহরণ : ಗ್ರಾಮೀಣ ಭಾಗದ ಜನರು ಜೀವನೋಪಾಯಕ್ಕಾಗಿ ಕೆಲವರು ನಗರಕ್ಕೆ ವಲಸೆ ಹೋಗುತ್ತಾರೆ. ಸಾಮಾನ್ಯವಾಗಿ ಮಳೆ ಇಲ್ಲದಾಗ ಹಳ್ಳಿ ಜನ ಗುಳೆ_ಹೋಗುವುದು ಹೆಚ್ಚು.

সমার্থক : ಒಕ್ಕಲು ಹೋಗು, ಒಕ್ಕಲು-ಹೋಗು, ಒಕ್ಕಲುಹೋಗು, ಗುಳೆ ಹೋಗು, ಗುಳೆಹೋಗು, ವಲಸೆ ಹೋಗು, ವಲಸೆ-ಹೋಗು, ವಲಸೆಹೋಗು


অন্যান্য ভাষায় অনুবাদ :

डर, सुरक्षा, बेहतर परिस्थिति की आशा आदि से किसी स्थान से दूसरे स्थान को जाना।

ग्रामीण लोग जीविकोपार्जन हेतु शहर की ओर भागते हैं।
पलायन करना, भागना