অর্থ : ಧರ್ಮಕ್ಕೆ ಸಂಬಂಧಿಸಿದ ಶಿಕ್ಷಣವನ್ನು ನೀಡುವ ವ್ಯಕ್ತಿ
উদাহরণ :
ಈ ಧರ್ಮ ಸಮ್ಮೇಳನದಲ್ಲಿ ಕೆಲವು ದಿಗ್ಗಜ ಧರ್ಮಗುರುಗಳು ಭಾಗವಹಿಸುತ್ತಾರೆ.
সমার্থক : ಧರ್ಮ ಗುರು, ಧರ್ಮ ಶಿಕ್ಷಕ, ಧರ್ಮ-ಗುರು, ಧರ್ಮ-ಶಿಕ್ಷಕ, ಧರ್ಮಗುರು, ಧರ್ಮಾಚಾರ್ಯ
অন্যান্য ভাষায় অনুবাদ :
धर्म संबंधी शिक्षा देने वाला व्यक्ति।
इस धर्म सम्मेलन में कई दिग्गज धर्मगुरु भाग ले रहे हैं।A Hindu or Buddhist religious leader and spiritual teacher.
guruঅর্থ : ಒಂದು ದೇವತೆಯು ಬೇರೆ ಎಲ್ಲಾ ದೇವರಿಗೆ ಗುರು
উদাহরণ :
ಅಪತ್ತಿನ ಸಮಯದಲ್ಲಿ ಬೃಹಸ್ಪತಿ ದೇವತೆಗಳ ಸಹಾಯ ಮಾಡುವರು.
সমার্থক : ಅಮರಚಾರ್ಯ, ಆಂಗಿರಸ, ತ್ರಿದಶಗುರು, ತ್ರಿದಶಾಚಾರ್ಯರು, ದೇವಗುರು, ಬೃಹಸ್ಪತಿ, ವಾಗೀಶ
অন্যান্য ভাষায় অনুবাদ :
एक देवता जो सब देवताओं के गुरु हैं।
आपत्तिकाल में बृहस्पति देवताओं की मदद करते हैं।Personification of the power of ritual devotion.
brihaspatiঅর্থ : ಸೌರಮಂಡಲದ ಐದನೆ ಗ್ರಹ ಭೂಮಿಯಿಂದ ತುಂಬಾ ದೂರದಲ್ಲಿದೆ
উদাহরণ :
ಬ್ರಹಸ್ಪತಿ ಗ್ರಹ ಎಲ್ಲಾ ಗ್ರಹಗಳಿಗಿಂತ ಅತ್ಯಂತ ದೊಡ್ಡ ಗ್ರಹ
সমার্থক : ಗುರು ಗ್ರಹ, ಜುಪಿಟರ್, ಬ್ರಹಸ್ಪತಿ, ಬ್ರಹಸ್ಪತಿ ಗ್ರಹ
অন্যান্য ভাষায় অনুবাদ :
सौर जगत का पाँचवा ग्रह जो पृथ्वी से बहुत दूर है।
बृहस्पति सब ग्रहों से बड़ा है।The largest planet and the 5th from the sun. Has many satellites and is one of the brightest objects in the night sky.
jupiterঅর্থ : ಆಧ್ಯಾತ್ಮಿಕವಾದ ಮತ್ತು ಭೌತಿಕವಾದ ತತ್ವಗಳ ಜ್ಞಾನಿ, ಅತಿಯಾದ ಬುದ್ಧಿವಂತ, ದೂರದೃಷ್ಟಿ, ಒಳ್ಳೆಯ ಚರಿತ್ರೆಯುಳ್ಳ ಮತ್ತು ತ್ಯಾಗ ವ್ಯಕ್ತಿ
উদাহরণ :
ಭಾರತದಲ್ಲಿ ಬಹಳ ದೊಡ್ಡ-ದೊಡ್ಡ ಋಷಿಮುನಿಗಳು ಇದ್ದಾರೆ.
সমার্থক : ಋಷಿ, ಋಷಿಮುನಿ, ತಪ್ಪಸ್ವಿ, ಮುನಿ
অন্যান্য ভাষায় অনুবাদ :
A mentor in spiritual and philosophical topics who is renowned for profound wisdom.
sageঅর্থ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ
উদাহরণ :
ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.
সমার্থক : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು
অন্যান্য ভাষায় অনুবাদ :