পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗುದ್ದಾಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗುದ್ದಾಟ   ನಾಮಪದ

অর্থ : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ

উদাহরণ : ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು

সমার্থক : ಗಲಾಟೆ-ಗದ್ದಲ, ಜಗಳ, ಮಾರಾ-ಮಾರಿ, ಮಾರಾಮಾರಿ, ಹೊಡೆದಾಟ ಬಡಿದಾಟ


অন্যান্য ভাষায় অনুবাদ :

मारपीट करने की क्रिया या भाव।

चुनाव के समय बहुत मार-पीट होती है।
अभिहति, धींगा-धींगी, धींगाधींगी, मार पिटाई, मार-पिटाई, मार-पीट, मारपीट, मारा-मारी, मारामारी

অর্থ : ಇಬ್ಬರು ಪುರುಷರು ಅಥವಾ ದಳಗಳ ನಡುವೆ ನಡೆಯುವಂತಹ ಕಾಳಗ ಅಥವಾ ಜಗಳ, ಯುದ್ಧ

উদাহরণ : ಅಲ್ಲಿ ದ್ವಂದ್ವ ಯುದ್ಧ ನಡೆಯುತ್ತಿದೆ.

সমার্থক : ಕೈಕೈಯುದ್ಧ, ಖಾಡಾಖಾಡಿ, ತುರಿಸಿನಕಾಳಗ, ದ್ವಂದ್ವ ಯುದ್ಧ, ಪರಸ್ಪರರ ಯುದ್ಧ, ಪಾಸಂಗಿ, ಪಾಸಗೆ, ಬಾಹುಪ್ರಹರಣ, ಬಾಹುಯುದ್ಧ, ಮಲ್ಲಯುದ್ಧ, ಮಲ್ಲಾಮಲ್ಲಿ, ಮಸೆದಂಕ, ಮುಷ್ಟಾಮುಷ್ಟಿ, ಹಣಾಹಣಿ, ಹತ್ತಾಹತ್ತಿ


অন্যান্য ভাষায় অনুবাদ :

दो पुरुषों या दलों में होनेवाली बराबरी की लड़ाई।

वहाँ द्वंद्वयुद्ध चल रहा है।
द्वंद्व, द्वंद्वयुद्ध, द्वन्द्व, परस्पर युद्ध, मल्लयुद्ध

Any struggle between two skillful opponents (individuals or groups).

duel