অর্থ : ಯಾವುದಾದರೂ ಒಂದೇ ವಸ್ತುವಿನ ಸಮೂಹ
উদাহরণ :
ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.
অন্যান্য ভাষায় অনুবাদ :
অর্থ : ಯಾವುದೇ ವಿಷಯ ಅಥವಾ ಸಂಗತಿಗಳನ್ನು ಮಾಡುವ ಅಥವಾ ಕೈಗೊಳ್ಳುವ ಒಂದೇ ಸಮಾನಾಸಕ್ತರ ಸಮೂಹ
উদাহরণ :
ನಮ್ಮ ನಗರದಲ್ಲಿ ಚಿತ್ರ ಕಲಾವಿದರು ಕಲಾವಿದರ ಮಂಡಳಿಯಲ್ಲಿ ಜೊತೆ ಸೇರುತ್ತಾರೆ.
অন্যান্য ভাষায় অনুবাদ :
অর্থ : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ
উদাহরণ :
ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.
অন্যান্য ভাষায় অনুবাদ :
অর্থ : ವಿಶಿಷ್ಟವಾದ ಆಟವನ್ನು ಆಡುವುದಕ್ಕೆ ಮಾಡಿರುವಂತಹ ಜನರ ಸಮೂಹ
উদাহরণ :
ಸೌರಭ್ ಗಂಗೂಲಿಯನ್ನು ತಂಡದಿಂದ ಹೊರಹಾಕಲಾಗಿತ್ತು.
অন্যান্য ভাষায় অনুবাদ :
विशिष्ट खेल खेलने के लिए बनाया गया लोगों का समूह।
सौरभ गांगुली को टीम से बाहर निकाला गया है।অর্থ : ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ
উদাহরণ :
ಚುನಾವಣೆಯ ಸಮಯದಲ್ಲಿ ಎಲ್ಲಾ ಜಾಗಗಳಲ್ಲಿ ಜನರ ಹಲವಾರು ಸಮೂಹಗಳನ್ನು ನೋಡಬಹುದು.
সমার্থক : ಗದ್ದಲ, ಜಂಗುಳಿ, ಜನಸಮೂಹ, ದಟ್ಟಣೆ, ಸಂದಣಿ
অন্যান্য ভাষায় অনুবাদ :
A large number of things or people considered together.
A crowd of insects assembled around the flowers.অর্থ : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.
উদাহরণ :
ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.
অন্যান্য ভাষায় অনুবাদ :
A group of people having the power of effective action.
He joined forces with a band of adventurers.অর্থ : ಒಂದು ಸ್ಥಳದಲ್ಲಿ ಇದ್ದು ಅಥವಾ ಒಬ್ಬರಿಗಿಂತ ಹೆಚ್ಚು ಮನುಷ್ಯ, ಪ್ರಾಣಿ ಮುಂತಾದವುಗಳು ಒಂದೆ ಸ್ಥಳದಲ್ಲಿ ಇರುವುದು
উদাহরণ :
ಹೊಲದಲ್ಲಿ ಪ್ರಾಣಿ ಸಮೂಹ ಸೇರಿಕೊಂಡು ಅಸ್ತವ್ಯಸ್ತ ಮಾಡಿತು
অন্যান্য ভাষায় অনুবাদ :
एक स्थान पर उपस्थित एक से अधिक मनुष्य, पशु आदि जो एक इकाई के रूप में माने जाएँ।
खेतों को पशुओं का समुदाय तहस-नहस कर रहा है।A large indefinite number.
A battalion of ants.