অর্থ : ಕರು ಹಾಕಿದ ಹಸು ಅಥವಾ ಎಮ್ಮೆಯ ಹಾಲನ್ನು ಕುದಿಸಿ ಮಾಡಿದಂತಹ ಖಾದ್ಯ ಪದಾರ್ಥ
উদাহরণ :
ಗಿಣ್ಣಾಲು ತುಂಬಾ ಪೌಷ್ಟಿಕ.
সমার্থক : ಗಿಣ್ಣದ ಹಾಲು, ಗಿಣ್ಣು ಹಾಲು
অন্যান্য ভাষায় অনুবাদ :
অর্থ : ಈಯ್ದ ಹಸು ಅಥವಾ ಎಮ್ಮೆಯ ಹಾಲು ಸ್ವಲ್ಪ ಹಳದಿ ಬಣ್ಣ ಇರುವುದು
উদাহরণ :
ಗಿಣ್ಣಿನ ಹಾಲಿನಲ್ಲಿ ಪ್ರೋಟೀನ್ ಅಂಶವು ತುಂಬಾ ಹೆಚ್ಚಾಗಿರುತ್ತದೆ.
সমার্থক : ಗಿಣ್ಣಿನ ಹಾಲು
অন্যান্য ভাষায় অনুবাদ :