অর্থ : ಯಾರಿಗೆ ನೋವು ಅಥವಾ ಗಾಯವಿಲ್ಲವೋ
উদাহরণ :
ಗಾಯವಾಗದ ವ್ಯಕ್ತಿಗೆ ಗಾಯದಿಂದ ಬಳಲುತ್ತಿರುವ ವ್ಯಕ್ತಿಯ ಕಷ್ಟ ಹೇಗೆ ಅರ್ಥವಾಗುತ್ತದೆ.
সমার্থক : ಗಾಯವಾಗದಂತ, ಗಾಯವಾಗದಂತಹ
অন্যান্য ভাষায় অনুবাদ :
Not wounded.
unwoundedঅর্থ : ಯಾವುದೇ ಅವಘಡಗಳು ಸಂಭವಿಸಿದಾಗ ಯಾವುದೇ ನೋವು, ಪೆಟ್ಟು ಆಗದೆ ಇರುವಂತಹ
উদাহরণ :
ರಸ್ತೆ ಅಪಘಾತದಲ್ಲಿ ಕೆಲವು ಜನರು ಗಾಯವಾಗದ ಹಾಗೆ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದಾರೆ.
সমার্থক : ಗಾಯವಾಗದಂತ, ಗಾಯವಾಗದಂತಹ, ನೋವಾಗದ, ನೋವಾಗದಂತ, ನೋವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
অন্যান্য ভাষায় অনুবাদ :
Not wounded.
unwoundedঅর্থ : ಗಾಯರಹಿತವಾಗಿರುಂತಹ
উদাহরণ :
ಗಾಯವಾಗದ ಮಗು ತಕ್ಷಣ ಎದ್ದು ನಿಂತಿತು.
সমার্থক : ಗಾಯವಾಗದಂತ, ಗಾಯವಾಗದಂತಹ, ಪೆಟ್ಟಾಗದ, ಪೆಟ್ಟಾಗದಂತ, ಪೆಟ್ಟಾಗದಂತಹ
অন্যান্য ভাষায় অনুবাদ :