সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
উদাহরণ : ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
সমার্থক : ಗಾಯಗೊಂಡ, ಗಾಯಗೊಂಡಂತ, ಗಾಯಗೊಳಿಸಿದ, ಗಾಯಗೊಳಿಸಿದಂತ
অন্যান্য ভাষায় অনুবাদ :हिन्दी English
अस्त्र या हथियार से मारा हुआ।
Suffering from physical injury especially that suffered in battle.
অর্থ : ಯಾವುದರ ಮೇಲೆ ಗಾಯವಾಗಿದೆಯೋ
উদাহরণ : ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
সমার্থক : ಗಾಯಗೊಂಡ, ಗಾಯಗೊಂಡಂತ
অন্যান্য ভাষায় অনুবাদ :हिन्दी
जिस पर आघात हुआ हो।
ইনস্টল