অর্থ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
উদাহরণ :
ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
সমার্থক : ಗಾಯಗೊಂಡ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
অন্যান্য ভাষায় অনুবাদ :
অর্থ : ಯಾವುದರ ಮೇಲೆ ಗಾಯವಾಗಿದೆಯೋ
উদাহরণ :
ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
সমার্থক : ಗಾಯಗೊಂಡ, ಗಾಯಗೊಂಡಂತಹ
অন্যান্য ভাষায় অনুবাদ :