পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗಾಯಗೊಂಡ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗಾಯಗೊಂಡ   ಗುಣವಾಚಕ

অর্থ : ಯುದ್ದದಲ್ಲಿ ಹಲವಾರು ಜನರು ಸತ್ತುಹೋಗುವರು ಮತ್ತು ಕೆಲವರು ಗಾಯಾಳುವಾಗುವರು

উদাহরণ : ಯುದ್ಧಭೂಮಿಯಲ್ಲಿ ಗಾಯಗೊಂಡ ಸಿಪಾಯಿಗಳನ್ನು ಮಿಕ್ಕ ಸಿಪಾಯಿಗಳು ಆಸ್ಪತ್ರೆಗೆ ಸೇರಿಸಿದರು.


অন্যান্য ভাষায় অনুবাদ :

मारे हुए और घायल।

सिपाहियों ने भगदड़ में हताहत व्यक्तियों को अस्पताल पहुँचाया।
हताहत

অর্থ : ಯಾರೋ ಒಬ್ಬರಿಗೆ ಗಾಯವಾಗಿರುವುದು

উদাহরণ : ರೈಲು ದುರ್ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಪ್ರಥಮ ಚಿಕಿತ್ಸೆ ನೀಡಿದ ನಂತರ ಅವರನ್ನು ಅವರ ಊರಿಗೆ ಕಳುಹಿಸಲಾಯಿತು.

সমার্থক : ಗಾಯಗೊಂಡವ, ಗಾಯಾಳು


অন্যান্য ভাষায় অনুবাদ :

जिसे चोट लगी हो।

रेल दुर्घटना में आहत व्यक्तियों को प्राथमिक चिकित्सा के बाद उनके गन्तव्य स्थान पर पहुँचा दिया गया।
अपचायित, अभिप्रहत, अभ्याहत, आहत, क्षत, घायल, घैहल, घैहा, घौहा, चुटीला, चोटिल, जखमी, जख्मी, ज़ख़मी, ज़ख़्मी

Suffering from physical injury especially that suffered in battle.

Nursing his wounded arm.
Ambulances...for the hurt men and women.
hurt, wounded

অর্থ : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ

উদাহরণ : ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.

সমার্থক : ಗಾಯಗೊಂಡಂತ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ


অন্যান্য ভাষায় অনুবাদ :

अस्त्र या हथियार से मारा हुआ।

अस्त्राहत सैनिकों को उपचार के लिए शिविर पर लाया गया।
अस्त्राहत

Suffering from physical injury especially that suffered in battle.

Nursing his wounded arm.
Ambulances...for the hurt men and women.
hurt, wounded

অর্থ : ಯಾವುದರ ಮೇಲೆ ಗಾಯವಾಗಿದೆಯೋ

উদাহরণ : ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.

সমার্থক : ಗಾಯಗೊಂಡಂತ, ಗಾಯಗೊಂಡಂತಹ


অন্যান্য ভাষায় অনুবাদ :

जिस पर आघात हुआ हो।

आहत काष्ठ के दो टुकड़े हो गए।
आहत