অর্থ : ಯಾರೋ ಒಬ್ಬರ ಆಳವಾದ ಜ್ಞಾನ ತಿಳಿಯದೆ ಹೋಗುವಂತಹ
উদাহরণ :
ಪಂಡಿತ್ ಸುನೀಲ್ ಅವರು ಬಹಳ ಆಳವಾಗಿ ಎಲ್ಲಾ ತಿಳಿದುಕೊಂಡಿದ್ದಾರೆ.
সমার্থক : ಅಪಾರವಾದ, ಅಪಾರವಾದಂತ, ಅಪಾರವಾದಂತಹ, ಗಹನವಾದ, ಗಹನವಾದಂತಹ, ಬಹಳ ಆಳವಾದ, ಬಹಳ ಆಳವಾದಂತ, ಬಹಳ ಆಳವಾದಂತಹ
অন্যান্য ভাষায় অনুবাদ :
অর্থ : ಯಾವುದೋ ಒಂದರಲ್ಲಿ ತುಂಬಾ ತಿರುವು-ಮುರುವು ಇರುವ ಅಥವಾ ಕ್ಲಿಷ್ಟವಾಗಿದ್ದು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ
উদাহরণ :
ಇದು ಅತಿ ಗಂಭೀರವಾದ ಸಮಸ್ಯೆ ಇದಕ್ಕೆ ಪರಿಹಾರ ಹುಡುಕುವುದು ತುಂಬಾ ಕಷ್ಟ.
সমার্থক : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗಹನವಾದ, ಗಹನವಾದಂತಗ, ಗೂಢವಾದ, ಗೂಢವಾದಂತ, ಗೂಢವಾದಂತಹ
অন্যান্য ভাষায় অনুবাদ :
অর্থ : ಅತಿ ಸೂಕ್ಷ್ಮವಾದ
উদাহরণ :
ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.
সমার্থক : ಆಳವಾದ, ಆಳವಾದಂತ, ಆಳವಾದಂತಹ, ಗಹನವಾದ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ
অন্যান্য ভাষায় অনুবাদ :