পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಗಹನವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಗಹನವಾದ   ನಾಮಪದ

অর্থ : ಗಂಭೀರವಾಗುವ ಗುಣ ಅಥವಾ ಭಾವ

উদাহরণ : ಆ ಘಟನೆಯು ಗಂಭೀರವಾಗಿತ್ತುಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.

সমার্থক : ಆಳ, ಆಳತೆ, ಆಳವಾದ, ಗಂಭೀರತೆ, ಗಂಭೀರವಾದ, ಗಹನತೆ, ಗಾಂಭೀರ್ಯ, ದೃಢತೆ


অন্যান্য ভাষায় অনুবাদ :

गहरा होने का गुण या भाव।

वह उस घटना की गहराई तक गया।
वह इस बात की गंभीरता को नहीं समझ पा रहा है।
वह रात की गहनता में घूम रहा था।
अनवगाहिता, गंभीरता, गहनता, गहराई, गहरापन, गहराव

The central and most intense or profound part.

In the deep of night.
In the deep of winter.
deep

ಗಹನವಾದ   ಗುಣವಾಚಕ

অর্থ : ಯಾರೋ ಒಬ್ಬರ ಆಳವಾದ ಜ್ಞಾನ ತಿಳಿಯದೆ ಹೋಗುವಂತಹ

উদাহরণ : ಪಂಡಿತ್ ಸುನೀಲ್ ಅವರು ಬಹಳ ಆಳವಾಗಿ ಎಲ್ಲಾ ತಿಳಿದುಕೊಂಡಿದ್ದಾರೆ.

সমার্থক : ಅಪಾರವಾದ, ಅಪಾರವಾದಂತ, ಅಪಾರವಾದಂತಹ, ಗಹನವಾದಂತ, ಗಹನವಾದಂತಹ, ಬಹಳ ಆಳವಾದ, ಬಹಳ ಆಳವಾದಂತ, ಬಹಳ ಆಳವಾದಂತಹ


অন্যান্য ভাষায় অনুবাদ :

जिसकी गहराई या थाह का पता न चले।

अथाह सागर में कई अनमोल रत्न छिपे हैं।
पंडित सुनील का ज्ञान अथाह है।
अगाध, अगाध्य, अगाह, अथाह, अनवगाह, अनवगाह्य, अपार, अवगाह, गहन

অর্থ : ಯಾವುದೋ ಒಂದರಲ್ಲಿ ತುಂಬಾ ತಿರುವು-ಮುರುವು ಇರುವ ಅಥವಾ ಕ್ಲಿಷ್ಟವಾಗಿದ್ದು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ

উদাহরণ : ಇದು ಅತಿ ಗಂಭೀರವಾದ ಸಮಸ್ಯೆ ಇದಕ್ಕೆ ಪರಿಹಾರ ಹುಡುಕುವುದು ತುಂಬಾ ಕಷ್ಟ.

সমার্থক : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗಹನವಾದಂತ, ಗಹನವಾದಂತಗ, ಗೂಢವಾದ, ಗೂಢವಾದಂತ, ಗೂಢವಾದಂತಹ


অন্যান্য ভাষায় অনুবাদ :

जिसमें बहुत हेर-फेर या पेंच हो और जो इसलिए जल्दी समझ में न आये।

यह दुर्बोध्य मामला है,इसका समाधान निकालना कठिन है।
अति गूढ़, अवगाह, अवरेबदार, अवरेबी, औरेबदार, औरेबी, गंभीर, दुरूह, दुर्बोध्य, पेंचदार, पेचदार, पेचीदा, पेचीला

অর্থ : ಅತಿ ಸೂಕ್ಷ್ಮವಾದ

উদাহরণ : ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.

সমার্থক : ಆಳವಾದ, ಆಳವಾದಂತ, ಆಳವಾದಂತಹ, ಗಹನವಾದಂತ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ


অন্যান্য ভাষায় অনুবাদ :

जिसमें सोच की गहराई हो।

इस तथ्य की जानकारी प्राप्त करने के लिए गहन अध्ययन आवश्यक है।
गहन

Marked by depth of thinking.

Deep thoughts.
A deep allegory.
deep