সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ತುಟಿಯ ಕೆಳಭಾಗ ದುಂಡಗಿದ್ದು ಮತ್ತು ದಪ್ಪವಿರುವ ಭಾಗ
উদাহরণ : ಅವಳ ಗಲ್ಲದ ಮೇಲೆ ಕುಯ್ದಿರುವ ಗುರುತು ಇದೆ.
সমার্থক : ಗದ್ದ
অন্যান্য ভাষায় অনুবাদ :हिन्दी English
ओठों के नीचे का गोलाई लिए हुए उभरा हुआ भाग।
The protruding part of the lower jaw.
অর্থ : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
উদাহরণ : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
সমার্থক : ಕದಪು, ಕಪಾಲ, ಕಪೋಲ, ಕೆನ್ನೆ
मुँह के दोनों ओर हड्डी और कनपटी के बीच का कोमल भाग।
Either side of the face below the eyes.
ইনস্টল