অর্থ : ಯಾವುದೇ ವಸ್ತು ಸಂಗತಿಯನ್ನು ನೋಡದೇ ಇರುವುದು
উদাহরণ :
ನಾನು ಗಮನಿಸದ ಈ ವಿಷಯ ಹೊರ ಬಂದದ್ದಾದರೂ ಹೇಗೆ?
সমার্থক : ಅವೀಕ್ಷಿತ, ಅವೀಕ್ಷಿತವಾದ, ಅವೀಕ್ಷಿತವಾದಂತ, ಅವೀಕ್ಷಿತವಾದಂತಹ, ಗಮನಿಸದಂತ, ಗಮನಿಸದಂತಹ, ಲಕ್ಷ್ಯವಿಟ್ಟು ನೋಡದ, ಲಕ್ಷ್ಯವಿಟ್ಟು ನೋಡದಂತ, ಲಕ್ಷ್ಯವಿಟ್ಟು ನೋಡದಂತಹ
অন্যান্য ভাষায় অনুবাদ :
অর্থ : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು
উদাহরণ :
ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.
সমার্থক : ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ಗಮನಿಸದಂತ, ಗಮನಿಸದಂತಹ, ನಿರ್ಲಕ್ಷ್ಯದ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
অন্যান্য ভাষায় অনুবাদ :
जिसमें विचार का अभाव हो।
ऐसी सतही बातों से इस कठिन समस्या का समाधन नहीं मिलेगा।Lacking the thinking capacity characteristic of a conscious being.
The shrieking of the mindless wind.অর্থ : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ
উদাহরণ :
ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.
সমার্থক : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
অন্যান্য ভাষায় অনুবাদ :
অর্থ : ವಿಶೇಷವಾಗಿ ಹೇಳದೆ ಇರುವ
উদাহরণ :
ನಿಮ್ಮನ್ನು ಗಮನಿಸದೆ ನಾನು ಮುಂದೆ ಹೋಗಿದಕ್ಕೆ ಕ್ಷಮಿಸಿ.
অন্যান্য ভাষায় অনুবাদ :