অর্থ : ಮನಸ್ಸನ್ನು ಏಕಾಗ್ರತೆಗೊಳಿಸಿ ಯಾವುದೋ ಒಂದರಲ್ಲಿ ತೊಡಗಿಸುವ ಕ್ರಿಯೆ
উদাহরণ :
ಏಕಾಗ್ರತೆಯಿಂದ ಕೆಲಸ ಮಾಡದಿದ್ದರೆ ಸಫಲತೆ ದೊರೆಯುವುದಿಲ್ಲ.
সমার্থক : ಅವಧಾನ ಲಕ್ಷ್ಯ, ಏಕಾಗ್ರತೆ, ಜಾಗರೂಕತೆ, ನಿಗಾ
অন্যান্য ভাষায় অনুবাদ :
অর্থ : ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ
উদাহরণ :
ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.
সমার্থক : ಕಣ್ಣು, ಕಣ್ಣು-ದೃಷ್ಟಿ, ದೃಷ್ಟಿ, ಧ್ಯಾನ, ನೋಟ
অন্যান্য ভাষায় অনুবাদ :
* आँख का दृष्टि-क्षेत्र या दृष्टि-सीमा या जहाँ तक आँख से देखा जा सकता हो।
मैं उन्हें तब तक देखता रहा जब तक वे मेरी दृष्टि से बाहर नहीं हो गए।অর্থ : ಬಿಲ್ಲು ವಿದ್ಯೆಯನ್ನು ಅಭ್ಯಾಸ ಮಾಡಲು ಒಂದು ಹಲಗೆಯ ಮೇಲೆ ಕಪ್ಪು ಗುರುತು ಮತ್ತು ಕಪ್ಪು ಚಿಹ್ನೆಯನ್ನು ಹಾಕಿರುವರು
উদাহরণ :
ಅವನು ಒಂದೇ ಬಾರಿಗೆ ಗುರಿಯಿಟ್ಟು ಕಪ್ಪು ಗುರುತಿಗೆ ಹೊಡೆದ.
অন্যান্য ভাষায় অনুবাদ :
वह काला दाग या चिह्न जिस पर अभ्यास के लिए निशाना लगाया जाता है।
उसने पहले ही निशाने में चाँद को भेद दिया।অর্থ : ಮನುಷ್ಯನಲ್ಲಿ ತಾನೇನು ಮಾಡಬೇಕು, ಯಾವುದನ್ನು ಮಾಡಬಾರದು ಮುಂತಾದವುಗಳನ್ನು ನಿರ್ದೇಶಿಸುವ ಒಂದು ಅಗೋಚರವಾದ ಶಕ್ತಿ ಅಥವಾ ಭಾವ
উদাহরণ :
ಮನಸ್ಸನ್ನು ನಿಗ್ರಹಿಸುವುದು ಕಠಿಣ.
অন্যান্য ভাষায় অনুবাদ :