অর্থ : ಸಿಂಹಾಸನದ ಮೇಲೆ ಕುಳ್ಳರಿಸುವ ಮೊದಲು ನಡೆಸುವ ಸಮಾರಂಭ
উদাহরণ :
ಪಟ್ಟಾಭಿಷೇಕದ ಮೊದಲೇ ರಾಮನು ಕಾಡಿಗೆ ಹೋಗಬೇಕಾಯಿತು.
সমার্থক : ಪಟ್ಟಕಟ್ಟುವುದು, ಪಟ್ಟಾಭಿಷೇಕ, ಸಿಂಹಾಸನಾರೋಹಣ
অন্যান্য ভাষায় অনুবাদ :
The ceremony of installing a new monarch.
coronation, enthronement, enthronisation, enthronization, investiture