পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಖಿನ್ನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಖಿನ್ನ   ಗುಣವಾಚಕ

অর্থ : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ

উদাহরণ : ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.

সমার্থক : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ, ಶೋಕದಂತಹ


অন্যান্য ভাষায় অনুবাদ :

Experiencing or showing sorrow or unhappiness.

Feeling sad because his dog had died.
Better by far that you should forget and smile / Than that you should remember and be sad.
sad

অর্থ : ಮುಖದಲ್ಲಿ ಬೇಸರ, ನಿರುತ್ಸಾಹ, ದಣಿವು ಕಾಂತಿಹೀನತೆಯನ್ನು ತೋರುವ ಭಾವ

উদাহরণ : ತಾಯಿಯು ಮಗಳ ಮುಖ ಖಿನ್ನವಾಗಿರುವುದನ್ನು ನೋಡಿ ಅವಳನ್ನು ಸಂತೈಸಿದಳು.

সমার্থক : ಕಳಾಹೀನವಾದ, ಕಾಂತಿಹೀನ, ಬಾಡಿದ, ಮ್ಲಾನ, ವಿಷಣ್ಣ


অন্যান্য ভাষায় অনুবাদ :

जिसकी कान्ति मलिन पड़ गई हो।

माँ को देखते ही बेटे का म्लान चेहरा खिल उठा।
कुम्हलाया, तेजोहीन, निस्तेज, फीका, मुरझाया, म्लान

Affected or marked by low spirits.

Is dejected but trying to look cheerful.
dejected