অর্থ : ಯಾರೋ ಒಬ್ಬರನ್ನು ಖರೀದಿ ಮಾಡಲು ಪ್ರೇರೆಪಿಸುವ ಪ್ರಕ್ರಿಯೆ
উদাহরণ :
ಮಗು ಹಠ ಮಾಡಿ ಈ ಗೊಂಬೆಯನ್ನು ಖರೀದಿ ಮಾಡುವಂತೆ ಮಾಡಿತು.
সমার্থক : ಖರೀದಿ ಮಾಡು
অন্যান্য ভাষায় অনুবাদ :
অর্থ : ಖರೀದಿಸುವ ಕೆಲಸ ಮಾಡುವ ಪ್ರಕ್ರಿಯೆ
উদাহরণ :
ಎಲ್ಲಾ ಸಮಾನುಗಳನ್ನು ಖರೀದಿಸಲಾಗಿದೆ.
সমার্থক : ಖರೀದಿ ಮಾಡು
অন্যান্য ভাষায় অনুবাদ :
অর্থ : ದುಡ್ಡು ಇಲ್ಲವೇ ಇತರ ವಸ್ತುಗಳನ್ನು ಕೊಟ್ಟು ಇನ್ನೊಂದು ವಸ್ತುವನ್ನು ಒಪ್ಪಂದದ ಮೂಲಕ ತಮ್ಮ ವಶಕ್ಕೆ ಪಡೆಯುವ ಪ್ರಕ್ರಿಯೆ
উদাহরণ :
ನಾನು ಒಂದು ಮನೆ ಕೊಂಡುಕೊಳ್ಳಬೇಕೆಂದಿದ್ದೇನೆ.
সমার্থক : ಕೊಂಡುಕೊಳ್ಳು, ಕೊಳ್ಳು, ಕ್ರಯ ಮಾಡು, ಕ್ರಯ-ಮಾಡು, ಕ್ರಯಕ್ಕೆ ಕೊಳ್ಳು, ಕ್ರಯಕ್ಕೆ ತೆಗೆದುಕೊಳ್ಳು, ಕ್ರಯಕ್ಕೆ ಪಡೆ, ಕ್ರಯಮಾಡು, ಖರೀದಿ ಮಾಡು, ಖರೀದಿ-ಮಾಡು, ಖರೀದಿಮಾಡು, ದುಡ್ಡಿಗೆ ಕೊಳ್ಳು, ದುಡ್ಡಿಗೆ ತೆಗೆದುಕೊಳ್ಳು, ದುಡ್ಡಿಗೆ ಪಡೆ
অন্যান্য ভাষায় অনুবাদ :