অর্থ : ನೌಕಾದಳದ ಅಧಿಕಾರಿ ಅವನ ನಿಯಂತ್ರಣದಲ್ಲಿ ಯುದ್ಧ ನೌಕೆಗಳಿರುತ್ತವೆ
উদাহরণ :
ಕ್ಯಾಪ್ಟಿನ್ ಚಾಲಕ ದಳಕ್ಕೆ ಹಡಗನ್ನು ಪೂರ್ವದ ಕಡೆ ತೆಗೆದುಕೊಂಡು ಹೋಗುವಂತೆ ಹೇಳಿದನು.
সমার্থক : ಯುದ್ಧ ನೌಕನಾಯಕ, ಯುದ್ಧ ನೌಕೆಯ ಪ್ರಧಾನಾಧಿಕಾರಿ
অন্যান্য ভাষায় অনুবাদ :
অর্থ : ಯಾವ ಅಧಿಕಾರಿಯ ಹತ್ತಿರ ಯಾವುದಾದರು ವ್ಯಾಪಾರಿ ಹಡಗುಗಳು ನಿಯಂತ್ರಣವನ್ನು ಮಾಡವುಂತಹ ಪರವಾನಗೆ ಇರುತ್ತದೆಯೋ
উদাহরণ :
ಶತ್ರುಗಳು ಕ್ಯಾಪ್ಟಿನ್ ಮತ್ತು ಎಲ್ಲಾ ಯಾತ್ರಿಕರನ್ನು ಬಂಧಿಸಿದ್ದಾರೆ.
সমার্থক : ವ್ಯಾಪಾರಿ ನೌಕನಾಯಕ, ವ್ಯಾಪಾರಿ ನೌಕೆಯ ಪ್ರಧಾನಾಧಿಕಾರಿ
অন্যান্য ভাষায় অনুবাদ :