অর্থ : ಪ್ರಾಣಿಗಳ ಕೊರಳಿಗೆ ತೊಡಿಸುವ ಪಟ್ಟಿ
উদাহরণ :
ಆನೆಯ ಕೊರಳಲ್ಲಿ ಸುಂದರವಾದ ಪಟ್ಟಿಯಿದೆ.
সমার্থক : ಕುತ್ತಿಗೆ ಪಟ್ಟಿ
অন্যান্য ভাষায় অনুবাদ :
অর্থ : ಪೋಷಾಕಿನ ಮೇಲುತುದಿಗೆ ಹೊಲಿಯುವ ಕಸೂತಿ ಮೊದಲಾದ ಅಲಂಕರಣ ಪಟ್ಟಿ
উদাহরণ :
ಅವನು ಕೊರಳುಪಟ್ಟಿ ಹಿಡಿದು ಜಗಳಕ್ಕೆ ಬಂದನು.
সমার্থক : ಕತ್ತು ಪಟ್ಟಿ, ಕತ್ತು-ಪಟ್ಟಿ, ಕತ್ತುಪಟ್ಟಿ, ಕುತ್ತಿಗೆ ಪಟ್ಟಿ ಕಾಲರ್, ಕುತ್ತಿಗೆ-ಪಟ್ಟಿ, ಕುತ್ತಿಗೆಪಟ್ಟಿ, ಕೊರಳು-ಪಟ್ಟಿ, ಕೊರಳುಪಟ್ಟಿ
অন্যান্য ভাষায় অনুবাদ :