অর্থ : ಯಾವುದೇ ಕೆಲಸ ಕಾರ್ಯದ ನಂತರ ಅದರಿಂದುಂಟಾದ ಬದಲಾವಣೆ
উদাহরণ :
ವಿಪರೀತ ಮಳೆಯ ಪರಿಣಾಮ ಪ್ರಕೃತಿ ವಿಕೋಪವಾಯಿತು.
সমার্থক : ಅಂತ್ಯ, ಪರಿಣಾಮ, ಪಲಿತಾಂಶ, ಪ್ರತಿಫಲ
অন্যান্য ভাষায় অনুবাদ :
Something that results.
He listened for the results on the radio.অর্থ : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ
উদাহরণ :
ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು
অন্যান্য ভাষায় অনুবাদ :