অর্থ : ಒಂದು ಮರದ ಒಣ ಹಣ್ಣು ಔಷಧಿ, ಮಸಾಲೆ ಮತ್ತು ಬಣ್ಣವನ್ನು ಮಾಡುವ ಕೆಲಸಕ್ಕೆ ಬರುವುದು
উদাহরণ :
ಬೇಸಿಗೆಯ ದಿನಗಳಲ್ಲಿ ಕೇಸರಿಯ ಮರವು ಬೀಳಿ ಹೂ ಬಿಡುವುದು.
সমার্থক : ಕುಂಕುಮ ಕೇಸರಿ, ನಾಗಕೇಸರಿ
অন্যান্য ভাষায় অনুবাদ :
एक पेड़ जिसके सूखे फल औषध, मसाले और रंग बनाने के काम में आते हैं।
गर्मी के दिनों में नागकेसर में सफेद फूल लगते हैं।Handsome East Indian evergreen tree often planted as an ornamental for its fragrant white flowers that yield a perfume. Source of very heavy hardwood used for railroad ties.
ironwood, ironwood tree, mesua ferrea, rose chestnutঅর্থ : ಶೀತ ರಾಷ್ಟದಲ್ಲಿ ಬೆಳೆಯುವ ಮರದ ಕೊಂಬೆಯಲ್ಲಿರುವ ಉತ್ತಕೃಷ್ಟ ಸುವಾಸನೆಗೆ ಹೆಸರುವಾಸಿಯಾಗಿದೆ
উদাহরণ :
ಸುವಾಸನೆ ಭರಿತ ಕೇಸರಿಯನ್ನು ಹೋಮದಲ್ಲಿ ಬಳಸುವರು.
সমার্থক : ಕುಂಕುಮ ಕೇಸರಿ
অন্যান্য ভাষায় অনুবাদ :
Old World crocus having purple or white flowers with aromatic pungent orange stigmas used in flavoring food.
crocus sativus, saffron, saffron crocusঅর্থ : ಗಂಡು_ಸಿಂಹ
উদাহরণ :
ಸಿಂಹಕ್ಕೆ ಕತ್ತಿನಲ್ಲಿ ಉದ್ದನೆಯ ಕೂದಲುಗಳಿರುತ್ತವೆ.
সমার্থক : ಕಾಡಿನರಾಜ, ಮೃಗರಾಜ, ವನರಾಜ, ಸಿಂಹ
অন্যান্য ভাষায় অনুবাদ :
Large gregarious predatory feline of Africa and India having a tawny coat with a shaggy mane in the male.
king of beasts, lion, panthera leoঅর্থ : ಶೀತ ದೇಶದಲ್ಲಿ ಬಿಳೆಯುವಂತಹ ಒಂದು ಹೂವಿನ ದಳದಿಂದ ಒಳ್ಳೆಯ ಸುವಾಸನೆ ಹೊರಬರುತ್ತದೆ
উদাহরণ :
ನನಗೆ ಕೇಸರಿ ಹಾಕಿರುವ ಕುಲ್ಫಿ ತುಂಬಾ ಇಷ್ಟ
সমার্থক : ಕುಂಕುಮ ಕೇಸರಿ
অন্যান্য ভাষায় অনুবাদ :
Dried pungent stigmas of the Old World saffron crocus.
saffron