পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೆರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೆರೆ   ನಾಮಪದ

অর্থ : ನೀರನ್ನು ಸಂಗ್ರಹಿಸುವುದಕ್ಕಾಗಿ ಮಾಡಿರುವಂತಹ ತಕ್ಕಾದ ಭೂ ಪ್ರದೇಶ

উদাহরণ : ರೈತನು ಕೆರೆಯಿಂದ ಗದ್ದೆಗೆ ನೀರನ್ನು ಹಾಯಿಸುತ್ತಿದ್ದಾನೆ.


অন্যান্য ভাষায় অনুবাদ :

वह गड्ढा जिसमें सिंचाई के लिए पानी एकत्र किया जाता है।

किसान चौंचे के पानी से खेत सींच रहा है।
चौंचा

ಕೆರೆ   ಕ್ರಿಯಾಪದ

অর্থ : ಶರೀರದಲ್ಲಿರುವ ಗಾಯವು ವಾಸಿಯಾದ ನಂತರ ಕೆರೆಯಲ್ಪಡುವ ಪ್ರಕ್ರಿಯೆ

উদাহরণ : ಗಾಯ ವಾಸಿಯಾದ ಮೇಲೆ ಮತ್ತೆ ಕೆರೆಯುತ್ತಿದೆ.

সমার্থক : ಪರಚು


অন্যান্য ভাষায় অনুবাদ :

अंश या अंग से लगी वस्तु का झटके से खिंचकर अलग होना।

घाव फिर से नुच गया।
नुचना

অর্থ : ರಾಶಿ ಅಥವಾ ಗುಂಪುಯನ್ನು ಆಕಡೆ-ಈಕಡೆ ಮಾಡುವುದು ಅಥವಾ ಆಕಡೆ-ಈಕಡೆ ಮಾಡುವುದಕ್ಕೆ ಪ್ರಯತ್ನಿಸುವುದು

উদাহরণ : ನಾಯಿ ಕಸಕಡ್ಡಿಯ ರಾಶಿಯನ್ನು ಕೆದರುತ್ತಿದೆ.

সমার্থক : ಕೆದರು


অন্যান্য ভাষায় অনুবাদ :

ढेर आदि को इधर-उधर करना या इधर-उधर करने की कोशिश करना।

कुत्ता कचड़े के ढेर को कुरेद रहा है।
कुरेदना

অর্থ : ಶರೀರ ಅಥವಾ ಶರೀದ ಯಾವುದಾದರು ಅಂಗದಲ್ಲಿ ತುರಿಕೆಯಾಗು

উদাহরণ : ಎರಡು ದಿನಗಳಿಂದ ಸ್ನಾನ ಮಾಡಲಾಗದ ಕಾರಣದಿಂದಾಗಿ ನನ್ನ ಶರೀರದಲ್ಲಿ ತುರಿಕೆಯುಂಟಾಗುತ್ತಿದೆ.

সমার্থক : ತುರಿಸು, ಪೆರಚು


অন্যান্য ভাষায় অনুবাদ :

शरीर में या शरीर के किसी अंग में खुजली मालूम होना।

दो दिन से न नहाने के कारण मेरा शरीर खुजला रहा है।
खुजलाना, खुजली होना, खुजाना

Have or perceive an itch.

I'm itching--the air is so dry!.
itch

অর্থ : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು

উদাহরণ : ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.

সমার্থক : ತಿಕ್ಕು, ಹೆರೆ


অন্যান্য ভাষায় অনুবাদ :

ऊपरी वस्तु या वस्तु की तह को छीलकर अलग करना।

माँ पल्टे से कड़ाही खुरच रही है।
कुरेलना, खरोंचना, खरोचना, खुरचना

Cut the surface of. Wear away the surface of.

scrape, scratch, scratch up

অর্থ : ನವೆಯನ್ನು ಕಡಿಮೆ ಮಾಡುವುದಕ್ಕಾಗಿ ಉಗುರುಗಳಿಂದ ದೇಹದ ಅಂಗವನ್ನು ತುರಿಸುವುದು

উদাহরণ : ಬೆವರುಸಾಲೆಯಿಂದಾಗಿ ವ್ಯಕ್ತಿಯು ಅತನ್ನ ಬೆನ್ನನ್ನು ಕೆರೆಯುತ್ತಿದ್ದಾನೆ.

সমার্থক : ತುರಿಸು


অন্যান্য ভাষায় অনুবাদ :

खुजली मिटाने के लिए नाखूनों से अंग रगड़ना।

घमौरी से परेशान व्यक्ति अपनी पीठ खुजला रहा है।
खुजलाना, खुजाना

Scrape or rub as if to relieve itching.

Don't scratch your insect bites!.
itch, rub, scratch