পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೆಡದೆ ಇರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೆಡದೆ ಇರು   ಕ್ರಿಯಾಪದ

অর্থ : ಕೆಟ್ಟು ಹೋಗದೆ ಇರುವಂತಹ ಪ್ರಕ್ರಿಯೆ

উদাহরণ : ಫ್ರೀಜರ್ ನಲ್ಲಿ ವಸ್ತುಗಳು ತುಂಬಾ ದಿನದ ವರೆಗೆ ಕೆಡದೆ ಇರುತ್ತದೆ.ಪೂರಿಗಳು ಎರಡು ದಿನದ ವರೆಗೆ ಕೆಟ್ಟು ಹೋಗದೆ ಇರುತ್ತದೆ.

সমার্থক : ಕೆಟ್ಟು ಹೋಗದೆ ಇರು, ಹಾಳಾಗದೆ ಇರು, ಹಾಳಾಗದೆ-ಇರು


অন্যান্য ভাষায় অনুবাদ :

ख़राब न होना।

फ्रिज में चीजें अधिक दिनों तक रहती हैं।
पूरियाँ दो दिन तक ज़रूर रह जाएँगी।
रहना

Persist for a specified period of time.

The bad weather lasted for three days.
endure, last

অর্থ : ಯಾವುದೋ ಒಂದನ್ನು ಕೆಡದೆ ಇರುವ ಹಾಗೆ ನೋಡಿಕೊಳ್ಳುವ ಪ್ರಕ್ರಿಯೆ

উদাহরণ : ಉಪ್ಪಿನಕಾಯಿಯನ್ನು ಎಣ್ಣೆಯನ್ನು ಹಾಕಿ ಇಟ್ಟಾಗ ಅದು ಹೆಚ್ಚು ದಿನದವರೆಗೂ ಕೆಡದೆ ಇರುವುದು.


অন্যান্য ভাষায় অনুবাদ :

खराब न होने देना।

अचार को तेल में डुबाकर अधिक दिनों तक बचाया जा सकता है।
परिरक्षित करना, बचाना, संरक्षित रखना, सुरक्षित रखना

Prevent (food) from rotting.

Preserved meats.
Keep potatoes fresh.
keep, preserve