অর্থ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು
উদাহরণ :
ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.
সমার্থক : ಅಪವಾದ, ಅವಗುಣ, ಆಕ್ಷೇಪ, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ
অন্যান্য ভাষায় অনুবাদ :
Abusive or venomous language used to express blame or censure or bitter deep-seated ill will.
invective, vitriol, vituperation