অর্থ : ಯಾವುದಾದರು ಕಾರ್ಯದ ಹಾನಿ ಅಥವಾ ಕೆಡಕು
উদাহরণ :
ದೊಡ್ಡ ಅನರ್ಥವಾಗಿ ಹೋಗಿದೆ ! ಶ್ಯಾಮಲಿಯ ತಂದೆ ಇನ್ನು ಇಲ್ಲ.
সমার্থক : ಅನರ್ಥ, ಕೆಟ್ಟದಾಕುವಿಕೆ, ಕೆಟ್ಟದು
অন্যান্য ভাষায় অনুবাদ :
অর্থ : ಯಾರ ಚಲನ ವಲನಗಳು ಸರಿಯಾಗಿಲ್ಲವೋ
উদাহরণ :
ಕೆಟ್ಟ ಮಕ್ಕಳ ಜೊತೆಯಲ್ಲಿ ಆಟಬೇಡ.
অন্যান্য ভাষায় অনুবাদ :
অর্থ : ಕೊಳೆತ್ತಿರುವಂತಹ (ಧಾನ್ಯಗಳು)
উদাহরণ :
ರೈತನು ಕೊಳೆತ್ತಿರುವ ಧಾನ್ಯಗಳನ್ನು ಒಣಗಿಸುತ್ತಿದ್ದಾನೆ.
সমার্থক : ಕೆಟ್ಟಂತ, ಕೆಟ್ಟಂತಹ, ಕೊಳೆತ್ತಿರುವ, ಕೊಳೆತ್ತಿರುವಂತ, ಕೊಳೆತ್ತಿರುವಂತಹ
অন্যান্য ভাষায় অনুবাদ :
অর্থ : ಯಾವುದೇ ವಸ್ತು ಅಥವಾ ಸಂಗತಿಯು ತನ್ನ ಆಕಾರ ಅಥವಾ ಸ್ಥಿತಿಯನ್ನು ಕೆಡಿಸಿಕೊಂಡಿರುವುದು
উদাহরণ :
ಕೆಟ್ಟ ಗಡಿಯಾರವೂ ದಿನಕ್ಕೆ ಒಂದು ಬಾರಿಯಾದರೂ ಸರಿಯಾದ ಸಮಯ ತೋರಿಸುತ್ತದೆ.
সমার্থক : ಆಕಾರಗೆಟ್ಟ, ಆಕಾರಗೆಟ್ಟಂತ, ಆಕಾರಗೆಟ್ಟಂತಹ, ಕುರೂಪದ, ಕುರೂಪದಂತ, ಕುರೂಪದಂತಹ, ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ವಿಕೃತವಾದ, ವಿಕೃತವಾದಂತ, ವಿಕೃತವಾದಂತಹ
অন্যান্য ভাষায় অনুবাদ :
जिसमें किसी प्रकार का विकार हो गया हो।
कारीगर बिगड़ी मशीन को सुधार रहा है।Harmed or injured or spoiled.
I won't buy damaged goods.অর্থ : ಯಾರು ತುಂಬಾ ನೀಚ ಬುದ್ಧಿಯನ್ನು ಹೊಂದಿರುವರೋ
উদাহরণ :
ಬೇರೆಯವರಿಗೆ ಕಷ್ಟ ನೀಡಿ ಆನಂದಿಸುವುದು ಒಂದು ಕೆಟ್ಟ ಕೆಲಸವೇ ಸರಿ.
সমার্থক : ಕೆಟ್ಟದಾದ, ಕೆಟ್ಟದಾದಂತ, ಕೆಟ್ಟದಾದಂತಹ, ನಿಕೃಷ್ಟ, ನಿಕೃಷ್ಟವಾದ, ನಿಕೃಷ್ಟವಾದಂತ, ನಿಕೃಷ್ಟವಾದಂತಹ
অন্যান্য ভাষায় অনুবাদ :
सबसे बुरा या खराब।
मनुस्मृति में मछली भक्षण को मांसभक्षण में निकृष्टतम माना गया है।Having undesirable or negative qualities.
A bad report card.অর্থ : ಕೆಟ್ಟ ಅಥವಾ ವಿಪರೀತದ
উদাহরণ :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
সমার্থক : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
অন্যান্য ভাষায় অনুবাদ :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.