অর্থ : ಆ ಕೆಲಸ ಭೂಮಿಯನ್ನು ಉಳುವುದರಿಂದ ಹಿಡಿದು ಫಲಸಲನ್ನು ಕೀಲುವವರೆಗೂ ಮಾಡಲಾಗುತ್ತದೆ
উদাহরণ :
ರೈತನು ಬಿಸಿಲು-ಮಳೆಗೆ ಹೆದರದೆ ಕೃಷಿಯ ಕೆಲಸವನ್ನು ಮಾಡುತ್ತಾನೆ.
সমার্থক : ಕೃಷಿ ಕಾರ್ಯ, ಕೃಷಿ ಕೆಲಸ, ಫಸಲಿನ ಕರ್ಮ, ಫಸಲಿನ ಕಾರ್ಯ, ಫಸಲಿನ ಕೆಲಸ, ವ್ಯವಸಾಯದ ಕರ್ಮ, ವ್ಯವಸಾಯದ ಕಾರ್ಯ, ವ್ಯವಸಾಯದ ಕೆಲಸ